ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ...
ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಈ ಮೊದಲೇ ಲಿನಕ್ಸಾಯಣದಲ್ಲಿ ಪ್ರಕಟಿಸಿದಂತೆ ಫೆಡೋರದ ೧೫ನೇ ಆವೃತ್ತಿ ಬಿಡುಗಡೆಗೊಂಡಿದೆ. ಯುನಿಟಿ ೩ಡಿ ಯನ್ನು ಉಬುಂಟು ನೆಚ್ಚಿಕೊಂಡಿದ್ದರೆ, ಫೆಡೋರ ತನ್ನ ಬಳಕೆದಾರರಿಗೆ ಮೋಡಿ ಮಾಡಲು ಗ್ನ್ನೋಮ್ ಶಲ್ (Gnome Shell) ನ ಮೊರೆ ಹೋಗಿದೆ. Watch this video on YouTube ಗ್ನೋಮ್ ೩ — ಫೆಡೋರ ೧೫ ರಲ್ಲಿ ಕಂಡತೆ ಇಂದಿನ...

ಓಪನ್ ಸೋರ್ಸ್‌ ನತ್ತ ಸಿಸ್ಕೋ ಒಲವು

ಇಂದು ಐ.ಟಿ ಜಗತ್ತು ಕ್ಲೌಡ್ ಕಂಪ್ಯೂಟಿಂಗ್ ನತ್ತ ತಲೆಮಾಡಿದೆ. ಕ್ಲೌಡ್ ಮೂಲಭೂತ ಸೌಕರ್ಯಗಳು (Infrastructure) 2011 ರ ನೆಟ್ವರ್ಕಿಂಗ್ ಮಾತುಗತೆಗಳ ವಿಷಯಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತವೆ. ಇದರಲ್ಲಿ ಪ್ರಮುಖ ಪಾತ್ರವಹಿಸುವುದು ನೆಟ್ವರ್ಕಿಂಗ್ ಸಾಮ್ರಾಜ್ಯದ ದೈತ್ಯ ಸಿಸ್ಕೋ. ಕ್ಲೌಡ್ ಕಂಪ್ಯೂಟಿಂಗ್ ಗೆ ಬೇಕಿರುವ...