ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ. ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ – ‍‍೧. https://pontoon.mozilla.org/kn/ ‍‍‍‍‍ಇಲ್ಲಿ ನೊಂದಾಯಿಸಿಕೊಳ್ಳಿ / ‍‍‍‍ಲಾಗಿನ್ಆಗಿ‍‍‍‍.‍ ‍ ‍‍‍‍‍‍‍‍‍೨. ‍ಸೈನ್‌ಇನ್ ಆದ ನಂತರ ನೇರವಾಗಿ ಕನ್ನಡದ ಯೋಜನೆಗಳ ಅನುವಾದ ಕಾರ್ಯಗಳಲ್ಲಿ ನೇರವಾಗಿ ಭಾಗವಹಿಸಬಹುದು. ಲಭ್ಯವಿಲ್ಲದ ಅನುವಾದಗಳಿಗೆ ನಿಮ್ಮ ಸಲಹೆ...

The Web We Want: ನಮಗೆ ಬೇಕಿರುವ ವೆಬ್: ಒಂದು ಮುಕ್ತ ಪತ್ರ

httpv://www.youtube.com/watch?v=Xm5i5kbIXzc ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ – https://webwewant.mozilla.org/en/

ಬ್ರೌಸರ್ ಅಪ್ಡೇಟ್

ಪ್ರತಿಯೊಬ್ಬ ಲಿನಕ್ಸ್ ಬಳಕೆದಾರ ತಾನು ಹೇಳಿಕೊಳ್ಳಲಿಚ್ಚಿಸುವುದಕ್ಕಿಂತ ಹೆಚ್ಚು ವೆಬ್ ಬ್ರೌಸರ್ ಬಳಸುತ್ತಾನೆ. ಇತ್ತೀಚೆಗೆ ಈ ಬ್ರೌಸರ್ ಗಳ ಲೋಕದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡೋಣ. ಕಳೆದ ವಾರಗಳಲ್ಲಿ ಗ್ನು/ಲಿನಕ್ಸ್ ನ ಎರಡು ಮುಖ್ಯ ಬ್ರೌಸರ್ ಗಳು ಅಪ್ಡೇಟ್ ಗಳನ್ನು ಪಡೆದುಕೊಂಡವು. ಮೊಜ್ಜಿಲಾ ಫೈರ್‌ಫಾಕ್ಸ್ ೪.೦.೧ ತನ್ನೊಡನೆ ೧೪ ಸೆಕ್ಯೂರಿಟಿ ಅಪ್ಡೇಟ್ ಗಳನ್ನು ಹೊತ್ತು ತಂದಿದೆ. ಆದರೂ ಫೈರ್‌ಫಾಕ್ಸ್ ಲಿನಕ್ಸ್‌ನಲ್ಲಿ ಸಂಪ್ಯೂರ್ಣವಾಗಿ ಕಾರ್ಯಕ್ಷಮತೆಯನ್ನು (Optimization) ಸಾಧಿಸಿಲ್ಲ. ಮೊಜ್ಜಿಲಾ...

Powered by HostRobust | © 2006 - 2014 Linuxaayana