ಅರಿವಿನ ಅಲೆಗಳು

ಅರಿವಿನ ಅಲೆಗಳು

ಗ್ನು/ಲಿನಕ್ಸ್ ಹಾಗೂ ಇತರೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬಳಸುತ್ತಿರುವ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುವ ಸದವಕಾಶ. ನಿಮ್ಮೆಲ್ಲರ ಅನುಭವಗಳನ್ನು ಈ ವರ್ಷದ ಸ್ವತಂತ್ರ ದಿನಾಚರಣೆಯ ಅಂಗವಾಗಿ ಮತ್ತಷ್ಟು ಜನರೊಡನೆ “ಅರಿವಿನ ಅಲೆಗಳು” ಹಂಚಿಕೊಳ್ಳುತ್ತದೆ.. ಇಂದೊಂದು ವಿನೂತನ ಸ್ವತಂತ್ರ...

ಓಪನ್ ಸೋರ್ಸ್‌ ನತ್ತ ಸಿಸ್ಕೋ ಒಲವು

ಇಂದು ಐ.ಟಿ ಜಗತ್ತು ಕ್ಲೌಡ್ ಕಂಪ್ಯೂಟಿಂಗ್ ನತ್ತ ತಲೆಮಾಡಿದೆ. ಕ್ಲೌಡ್ ಮೂಲಭೂತ ಸೌಕರ್ಯಗಳು (Infrastructure) 2011 ರ ನೆಟ್ವರ್ಕಿಂಗ್ ಮಾತುಗತೆಗಳ ವಿಷಯಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತವೆ. ಇದರಲ್ಲಿ ಪ್ರಮುಖ ಪಾತ್ರವಹಿಸುವುದು ನೆಟ್ವರ್ಕಿಂಗ್ ಸಾಮ್ರಾಜ್ಯದ ದೈತ್ಯ ಸಿಸ್ಕೋ. ಕ್ಲೌಡ್ ಕಂಪ್ಯೂಟಿಂಗ್ ಗೆ ಬೇಕಿರುವ...

ಜಿ-ಮೈಲ್ ಬಳಸುತ್ತಿದ್ದೀರಾ? ಎಚ್ಚರ!

ಫ್ರೀ-ಸಾಪ್ಚ್ಟೇರ್ ಫೌಂಡೇಶನ್ ತನ್ನ ೪೦೦೦೦ ಸಾವಿರ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬೆಂಬಲಿಗರಲ್ಲಿ ಶೇಕಡ ೫೦ ರಷ್ಟು ಮಂದಿ @gmail.com ಇ-ಮೈಲ್ ಐಡಿ ಬಳಸುವುದನ್ನು ಕಂಡು ಎಚ್ಚರಿಕೆಯ ಮಾತೊಂದನ್ನು ಆಡಿದೆ. ಜಾವಾ ಸ್ಕ್ರಿಪ್ಟ್, ಇಂಟರ್ನೆಟ್‌ನ ವೆಬ್‌ಪೇಜ್‌ಗಳಲ್ಲಿ ಬಳಕೆದಾರರಿಗೆ ಬೇಕಾದ ಸಣ್ಣ ಪುಟ್ಟ ದೃಶ್ಯ ಸಂಬಂದೀ...

ಉದಯವಾಣಿ ನಿಸ್ತಂತು ಸ್ವರ್ಧೆ – ವಿಜೇತ

ಲಿನಕ್ಸಾಯಣ ಉಡುಪಿಯ ಪ್ರೊ. ಅಶೋಕ್ ಕುಮಾರ್  ಅವರು ಬರೆಯುವ ನಿಸ್ತಂತು ಅಂಕಣದಲ್ಲಿ ಕಳೆದವಾರ ಪ್ರಶ್ನೋತ್ತರಕ್ಕೆ ಬಹುಮಾನ ಘೋಷಿಸಿತ್ತು. ಅದರಲ್ಲಿ ಬಹುಮಾನ ಪಡೆದವರು ಜೈದೀಪ್ ರಾವ್, ಉಡುಪಿ ಅಭಿನಂದನೆಗಳು ಲಿನಕ್ಸಾಯಣ ಈ ಮೂಲಕ ಒಂದು ವರ್ಷದ ಅಂತರ್ಜಾಲ ತಾಣದ ಹೋಸ್ಟಿಂಗ್ ಸರ್ವೀಸ್ ಅನ್ನು ಜೈದೀಪ್ ರವರಿಗೆ ಕೊಡುಗೆಯಾಗಿ ನೀಡದೆ....