ಗೂಗಲ್ ಕ್ರೋಮ್ – ಒಂದು ಪರಿಚಯ

ಗೂಗಲ್ ಕ್ರೋಮ್ – ಒಂದು ಪರಿಚಯ

ಗೂಗಲ್ ಕ್ರೋಮ್ ಇಂದಿನ ಅಂತರ್ಜಾಲಕ್ಕೆಂದೇ ಹೇಳಿ ಮಾಡಿಸಿರುವ ವೆಬ್ ಬ್ರೌಸರ್ ತಂತ್ರಾಂಶ – ಇಂಟರ್ನೆಟ್ – ವೆಬ್ – ಅಂತರ್ಜಾಲ ಎಂದೆಲ್ಲಾ ಕರೆಸಿಕೊಳ್ಳುವ ಕಂಪ್ಯೂಟರ್ ಜಾಲ ಇಂದು ಅನೇಕಾನೇಕ ಸಾಧ್ಯತೆಗಳ ತಾಣವೆಂದೇ ಹೇಳಬಹುದು. ಇಂಟರ್ನೆಟ್ ಬಳಕೆದಾರ ಕೇವಲ ತಾನು ನೋಡಿದ್ದನ್ನಷೇ ಮತ್ತೆ ತೋರಿಸುವ ವಿಶ್ವದ...
Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ

Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ

ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಕೊಳ್ಳಲೂ ಹಣಕೊಡಬೇಕೆ ಎನ್ನುವವರಿಗೆ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವಾಗ ಆಗಾಗ ತಲೆ ಕೆಡಿಸುವ ವೈರಸ್ , ಬ್ಲೂ ಸ್ಕ್ರೀನ್ ಇತ್ಯಾದಿಗಳಿಂದ ದೂರ ಉಳಿಯಲು ಆಸಕ್ತರಿರುವವರಿಗೆ ಗ್ನು/ಲಿನಕ್ಸ್ ತಂತ್ರಾಂಶಗಳು ಬಹಳ ಅಚ್ಚುಮೆಚ್ಚಾಗುತ್ತವೆ. ಲಿನಕ್ಸ್ ಎಂಬ ಪದ ಕೇಳಿದೊಡನೆಯೇ ಅದು ಸಾಮಾನ್ಯರಿಗಲ್ಲ...
ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

 ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್‌ಸಂಗ್‌ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ...
ಡ್ರಾಗನ್‌ಫ್ಲೈ ಬಿ.ಎಸ್.ಡಿ ೩ ಬಿಡುಗಡೆಗೊಂಡಿದೆ

ಡ್ರಾಗನ್‌ಫ್ಲೈ ಬಿ.ಎಸ್.ಡಿ ೩ ಬಿಡುಗಡೆಗೊಂಡಿದೆ

ಇದೇನಪ್ಪ ಏರೋಪ್ಲೇನ್ ಚಿಟ್ಟೆ ಅನ್ಕೊಂಡ್ರಾ? ಇದು ಬಿ.ಎಸ್.ಡಿ ಲಿನಕ್ಸ್ ಒಂದರ ಲೋಗೋ. ಹೆಸರು ಡ್ರಾಗನ್‌ಪ್ಲ್ಹೈ. ಇದರ ೩ ನೇ ಆವೃತ್ತಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ವರ್ಚುಅಲೈಸೇಷನ್ (Virtualization) ಮತ್ತು ಕಲ್ಸ್ಟರಿಂಗ್ (Clustering) ಕಂಪ್ಯೂಟರ್ ಜಗತ್ತಿನಲ್ಲಿ ಇಂದು ಬಜ್‌ವರ್ಡ್ – ಕ್ಲೌಡ್ ಕಂಪ್ಯೂಟಿಂಗ್ (Cloud...

ಲಿನಕ್ಸೂ – ತೊಂದರೆಗಳೂ – ಪರಿಹಾರಗಳು

ಮೊನ್ನೆ ಒಮ್ಮೆ ಹೀಗಾಯ್ತು… itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ. kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ. (“rh” “ಱ್”) ; not in ITRANS Kannada table ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ...