ವಿಡಿಯೋ: ಸ್ವತಂತ್ರ ತಂತ್ರಾಂಶದ ಹಾಡು

೧೯೯೧ರ ಬಾರ್ಡಿಕ್ ಸರ್ಕಲ್ (ಒಟ್ಟಿಗೆ ಸೇರಿ ಹಾಡುಗಳನ್ನು ರಚಿಸಿ ಹಾಡುವ ಒಂದು ಕೂಟ) ಒಂದರಲ್ಲಿ ರಿಚರ್ಡ್ ಸ್ಟಾಲ್ಮನ್ ಬಲ್ಗೇರಿಯನ್‌ನ ಸೋಡಿ ಮೊಮ ಜನಪದ ಗೀತೆಯ ತಾಳಕ್ಕೆ ಸರಿಹೊಂದುವಂತೆ ರಚಿಸಿದ ಸ್ವತಂತ್ರ ತಂತ್ರಾಂಶ ಗೀತೆಯನ್ನು ಅವರೇ ಹಾಡಿರುವ ಒಂದು ದೃಶ್ಯ ನಿಮಗಾಗಿ. ಈ ಹಾಡಿನ ಸಾಹಿತ್ಯ ಈ ಕೆಳಕಂಡಂತಿದೆ. Join us now and...
ನಾಸಾದ ಹೊಸ ಓಪನ್‌ಸೋರ್ಸ್ ತಾಣ

ನಾಸಾದ ಹೊಸ ಓಪನ್‌ಸೋರ್ಸ್ ತಾಣ

ನಾಸಾ ಇತ್ತೀಚೆಗೆ code.nasa.gov ಎಂಬ ಹೊಸ ತಾಣವನ್ನು ತಂತ್ರಜ್ಞಾನ ಅಭಿವೃದ್ದಿಗೆ ತೆರೆದಿದೆ. ಇದು ಮುಂದೆ ನಾಸಾದ ಓಪನ್‌ಸೋರ್ಸ್ ತಾಣವಾಗಲಿದೆ. ತಂತ್ರಜ್ಞಾನದ ಅಭಿವೃದ್ದಿಯನ್ನು ಜನಸಮುದಾಯದ ಭಾಗವಹಿಸುವಿಕೆಯ ಮೂಲಕ ಅತಿ ಕಡಿಮೆ ಖರ್ಚಿನಲ್ಲೂ ಹಾಗು ಯಾವುದೇ ಸಂಸ್ಥೆಯ ಹೊರಗಿನ ಹೆಚ್ಚು ಬುದ್ದಿಮತ್ತೆಯ ಅನುಭವಿ ತಜ್ಞರಿಂದ...
ಸೈಕಲ್ ಜಾಥಾ – ಒಂದು ಕಿರುನೋಟ

ಸೈಕಲ್ ಜಾಥಾ – ಒಂದು ಕಿರುನೋಟ

ಏಪ್ರಿಲ್ ತಿಂಗಳಲ್ಲಿ ಮುಕ್ತ ತಂತ್ರಾಂಶದ ಸೈಕಲ್ ಜಾಥಾ ಬಗ್ಗೆ ಬರೆದಿದ್ದೆವು. ಅಲ್ಲಿನ ಒಂದೆರಡು ದೃಶ್ಯಗಳನ್ನು ನೀವಿಲ್ಲಿ ಕಾಣಬಹುದು. ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ Free Software for Sale from activism play on Vimeo. ಚಿತ್ರಗಳು:- . ಚಿತ್ರಗಳು :- Dipti Desai...