ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ

ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ

ಬಿಡುಗಡೆಗೆ ಮುನ್ನ – ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದೆ ಸ್ಯಾಮ್‌ಸಂಗ್ ಮೊಬೈಲ್‌ಗಳು ೯ ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿರುವ ವಿಷಯ ತಿಳಿದ ಮೊಝಿಲ್ಲಾ ತಂಡ, ಆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊಝಿಲ್ಲಾ ಫೈರ್ಫಾಕ್ಸ್‌ನ ಫೆನೆಕ್ (Fennec) ಆವೃತ್ತಿಯನ್ನು ಹೊರತರಲು ಸಂಬಂಧಪಟ್ಟ ಸಮುದಾಯಗಳನ್ನು ಮಾರ್ಚ್‌ನಲ್ಲಿ...

ಫೈರ್‌ಫಾಕ್ಸ್ ೫ ಬಿಟಾ

ಇದೀಗ ತಾನೇ ಹೊಸ ಫೈರ್‌ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್‌ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್‌ಫಾಕ್ಸ್ ೫ ಅಂತೀರಾ? ಹೌದು, ಫೈರ್‌ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ. ಇತ್ತೀಚೆಗೆ ನೆಡೆದ ಬ್ರೌಸರ್...

ಬ್ರೌಸರ್ ಅಪ್ಡೇಟ್

ಪ್ರತಿಯೊಬ್ಬ ಲಿನಕ್ಸ್ ಬಳಕೆದಾರ ತಾನು ಹೇಳಿಕೊಳ್ಳಲಿಚ್ಚಿಸುವುದಕ್ಕಿಂತ ಹೆಚ್ಚು ವೆಬ್ ಬ್ರೌಸರ್ ಬಳಸುತ್ತಾನೆ. ಇತ್ತೀಚೆಗೆ ಈ ಬ್ರೌಸರ್ ಗಳ ಲೋಕದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡೋಣ. ಕಳೆದ ವಾರಗಳಲ್ಲಿ ಗ್ನು/ಲಿನಕ್ಸ್ ನ ಎರಡು ಮುಖ್ಯ ಬ್ರೌಸರ್ ಗಳು ಅಪ್ಡೇಟ್ ಗಳನ್ನು ಪಡೆದುಕೊಂಡವು. ಮೊಜ್ಜಿಲಾ ಫೈರ್‌ಫಾಕ್ಸ್ ೪.೦.೧...