ಬರಲಿದೆ ಗಿಂಪ್ ಮ್ಯಾಗಜೀನ್ ಇದೇ ಸೆಪ್ಟೆಂಬರ್ ೫ ರಿಂದ

ಬರಲಿದೆ ಗಿಂಪ್ ಮ್ಯಾಗಜೀನ್ ಇದೇ ಸೆಪ್ಟೆಂಬರ್ ೫ ರಿಂದ

ಲಿನಕ್ಸ್‌ನಲ್ಲಿ ಫೋಟೋ ಎಡಿಟ್ ಮಾಡಲು ಬಳಸುವ ಜಿಂಪ್/ಗಿಂಪ್ ಗೊತ್ತಲ್ವಾ? ಫೋಟೋಶಾಪ್‌ನಂತಹ ದುಬಾರಿ ತಂತ್ರಾಂಶ ಖರೀದಿಸಲು ಸಾಧ್ಯವಾಗದ ಸಮಯದಲ್ಲಿ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಮ್ಮ ಜೊತೆಗೆ ಎಂದೆಂದಿಗೂ ಇರುತ್ತವೆ. ಗಿಂಪ್‌ನ ೨.೮ರ ಆವೃತ್ತಿ ಬಹಳ ಸುಂದರವಾಗಿದ್ದು, ಸುಲಭವಾಗಿ ಫೋಟೋಶಾಪ್‌ನಂತೆಯೇ ಬಳಕೆಯ ಅನುಭವ...
ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

AdaptableGIMP  GNU Image Manipulation Program ಅಥವಾ GIMP ನ ಮತ್ತೊಂದು  ಅವತಾರ ಎಂತಲೇ ಹೇಳ ಬಹುದು. ಈಗಾಗಲೇ ಇರುವ ಗಿಂಪ್ ಉಪಯೋಗಿಸುವುದು ಸ್ವಲ್ಪ ಕಷ್ಟ , ಅದನ್ನು ಕಲಿಯೋದಕ್ಕೆ ಸಮಯ ಹಿಡಿಸುತ್ತೆ, ಅದರಲ್ಲಿನ ಟೂಲ್‌ಗಳನ್ನು ಉಪಯೋಗಿಸೋದು ಹೇಗೆ ಹೇಳುವವರಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಅಡ್ಯಾಪ್ಟಬಲ್ ಗಿಂಪ್....