ಉಬುಂಟುವಿನ ಪ್ಯಾನೆಲ್‌ನಲ್ಲಿ ದಿನಾಂಕ ಮತ್ತು ಸಮಯ ಕಾಣುತ್ತಿಲ್ಲವೇ?

ಕೆಲವೊಮ್ಮೆ ಉಬುಂಟುವಿನ ಪ್ಯಾನೆಲ್‌ನಲ್ಲಿ ದಿನಾಂಕ ಮತ್ತು ಸಮಯ ಕಾಣುತ್ತಿಲ್ಲ ಎಂದಾದರೆ, ಈ ಕೆಳಗಿನ ಕಮ್ಯಾಂಡ್ ಬಳಸಿ ಮತ್ತೆ ದಿನಾಂಕ ಮತ್ತು ಸಮಯ ಕಾಣುವಂತೆ ಮಾಡಿ. $ dconf reset -f /com/canonical/indicator/datetime/   ಇದರಿಂದ ಪರಿಹಾರ ಸಿಗಲಿಲ್ಲವೆಂದಾದರೆ, ಈ ಕೆಳಗಿನವುಗಳನ್ನೂ ಪ್ರಯೋಗಿಸಿ ನೋಡಬಹುದು. $...

ವಿಡಿಯೋ: ಉಬುಂಟುವಿನಲ್ಲಿ ಕನ್ನಡ ಟೈಪಿಸುವುದು ಹೇಗೆ?

ಸೂಚನೆ: ಲಿನಕ್ಸಾಯಣದಲ್ಲಿ ಲೇಖನದ ಜೊತೆಗೆ ವಿಡಿಯೋ ನೆರವನ್ನು ನೀಡುವ ಒಂದು ಪ್ರಯತ್ನ ಇದಾಗಿದೆ. ಉಬುಂಟುವಿನಲ್ಲಿ ಕನ್ನಡ ಟೈಪಿಸುವಂತಾಗಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ. ಇಲ್ಲಿಯೇ ನಿಮಗೆ ಇನ್‌ಪುಟ್...

ಉಬುಂಟು ಲಾಗಿನ್ ಪುಟದಲ್ಲಿ ಬರುವ ಗೆಸ್ಟ್(ಅತಿಥಿ) ಸಮಾವೇಶ/ಲಾಗಿನ್ ತೆಗೆಯುವುದು

ನಿಮ್ಮ ಕೀ ಬೋರ್ಡ್‌ನಲ್ಲಿ CTRL + ALT + T ಪ್ರೆಸ್ ಮಾಡಿ, ಅದು ತೋರಿಸುವ ರನ್ ಕಮ್ಯಾಂಡ್ ಎನ್ನುವಲ್ಲಿ ಈ ಕೆಳಗಿನ ಆದೇಶ ನೀಡಿ: sudo nano /usr/share/lightdm/lightdm.conf.d/50-ubuntu.conf ನಂತರ ನಿಮ್ಮೆದುರಿಗೆ ಬರುವ ಎಡಿಟರ್‌ನಲ್ಲಿ (ನೋಟ್‌ಪ್ಯಾಡ್ ನಂತಹದ್ದು) ಇದನ್ನು ಸೇರಿಸಿ ಸೇವ್ ಮಾಡಿ. allow-guest=false...

ಲಿನಕ್ಸ್‌ನಲ್ಲಿ ಮದರ್‌ಬೋರ್ಡ್ ಮಾದರಿ ಕಂಡುಹಿಡಿಯುವುದು

  dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.  ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ  sudo ಬಳಸಿ ಉತ್ತರ ಪಡೆದುಕೊಳ್ಳಬಹುದು. ~$ sudo dmidecode -t 2 # dmidecode 2.12 SMBIOS 2.7...

ನಿಮ್ಮ ಪ್ರಾಸೆಸ್ಸರ್, ಫ್ಯಾನ್ ಇತ್ಯಾದಿಗಳ ಉಷ್ಣತೆ ತಿಳಿಯಬೇಕೆ?

ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್ ಇನ್ಸ್ಟಾಲ್ ಆಗಿದ್ದಲ್ಲಿ ಅವೆಲ್ಲವನ್ನು ಸುಲಭವಾಗಿ ಟರ್ಮಿನಲ್ ಮೂಲಕ ನೋಡಬಹುದು. sensors ಎನ್ನುವ ಆದೇಶದ ಫಲಿತಾಂಶವನ್ನು...