ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?

ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?

ಲಿನಕ್ಸ್ ನಲ್ಲಿ ಇದು ತುಂಬ ಸುಲಭದ ಕೆಲಸ. lspci | grep VGA ಈ ಕಮ್ಯಾಂಡ್ ಅನ್ನು ಲಿನಕ್ಸ್ ಕನ್ಸೋಲಿನಲ್ಲಿ ಟೈಪಿಸಿದರಾಯ್ತು. ನನ್ನ ಕಂಪ್ಯೂಟರಿನಲ್ಲಿನ ವಿಡಿಯೋಕಾರ್ಡ್ ಮಾಹಿತಿ ಹೀಗಿತ್ತು : $ lspci | grep VGA 01:00.0 VGA compatible controller: nVidia Corporation G72M [GeForce Go 7400] (rev a1)...
ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?

ಗುಬ್ಬಿ ಮತ್ತು ನವಿಲು – ಕನ್ನಡಕ್ಕೆರಡು ಹೊಸ ಫಾಂಟುಗಳು

ಕಂಪ್ಯೂಟರ್‌ನಲ್ಲಿ ಕನ್ನಡ ಓದಲು ಮತ್ತು ಬರೆಯಲು ಅನೇಕ ಫಾಂಟುಗಳಿವೆ. ಆದರೆ ನಮಗೆಲ್ಲಾ ಈಗಾಗಲೇ ಅರಿವಿಗೆ ಬಂದಿರುವಂತೆ, ಎಲ್ಲರೂ ನಾವು ಟೈಪಿಸಿದ ಪದಗಳನ್ನು ಓದಲು ಯುನಿಕೋಡ್ ಶಿಷ್ಟತೆಯನ್ನು ಬಳಸಿರಬೇಕು. ಆಗಲೇ ಎಲ್ಲರನ್ನು ಸುಲಭವಾಗಿ ತಲುಪಲು ಸಾಧ್ಯ. ಇಲ್ಲವಾದಲ್ಲಿ. ನಿಮ್ಮ ಲೇಖನವನ್ನು ಓದುವ ಪ್ರತಿಯೊಬ್ಬರೂ ನೀವು ಬಳಸಿದ...
ಉಬುಂಟು ೧೧.೧೦ ನಲ್ಲಿ ಕ್ಯಾನನ್ ಪ್ರಿಂಟರ್

ಉಬುಂಟು ೧೧.೧೦ ನಲ್ಲಿ ಕ್ಯಾನನ್ ಪ್ರಿಂಟರ್

ಮೊದಲ ಬಾರಿಗೆ ಕ್ಯಾನನ್ ಪ್ರಿಂಟರ್‌ ಒಂದು ಯಾವುದೇ ಹೊರಗಿನ ಡ್ರೈವರ್‌ಗಳ ಸಹಾಯವಿಲ್ಲದೆ ಕೆಲಸ ಮಾಡಿದ್ದನ್ನು ಉಬುಂಟು ೧೧.೧೦ ನಲ್ಲಿ ಕಂಡೆ. ನನ್ನ ಕ್ಯಾನನ್ ಪಿಕ್ಸ್ಮಾ ಎಂ.ಪಿ.೪೮೦ ದ ಟೆಸ್ಟ್ ಪ್ರಿಂಟ್ ನಿಮಗಾಗಿ.   ಇಲ್ಲಿಯವರೆಗೂ ಬಹುತೇಕ ಕ್ಯಾನನ್ ಪ್ರಿಂಟರ್ಗಳಿಗೆ ಲಿನಕ್ಸ್ ಡ್ರೈವರ್ಗಳು ಲಭ್ಯವಿರಲಿಲ್ಲ. ಟರ್ಬೋಪ್ರಿಂಟ್...

ಲಿನಕ್ಸೂ – ತೊಂದರೆಗಳೂ – ಪರಿಹಾರಗಳು

ಮೊನ್ನೆ ಒಮ್ಮೆ ಹೀಗಾಯ್ತು… itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ. kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ. (“rh” “ಱ್”) ; not in ITRANS Kannada table ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ...
ಓಪನ್ ಹಾರ್ಡ್ವೇರ್ ಜರ್ನಲ್

ಓಪನ್ ಹಾರ್ಡ್ವೇರ್ ಜರ್ನಲ್

  ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು ಮತ್ತು ಸಮುದಾಯದ ಮಂದಿಗೆ ಸುಲಭವಾಗಿ ತಲುಪಿಸಲು ‘ಓಪನ್ ಹಾರ್ಡ್ವೇರ್ ಜರ್ನಲ್’ ಈಗ ಬಂದಿದೆ. ಈ ಒಪನ್...