ಡೆಬಿಯನ್ ಲಿನಕ್ಸ್ ೬.೦.೨ ಆವೃತ್ತಿ ಈಗ ಲಭ್ಯ

ಡೆಬಿಯನ್ ಗ್ನು/ಲಿನಕ್ಸ್ ಯೋಜನೆ ತನ್ನ ೬.೦ ಆವೃತ್ತಿಗೆ ಎರಡನೇ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಅಪ್ಡೇಟ್ ಡೆಬಿಯನ್‌ನ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಕೆಲವು ತೊಂದರೆಗಳಿಗೆ ಉತ್ತರವನ್ನೂ ಇದು ಕೊಡುತ್ತದೆ. ಈ ಅಪ್ಡೇಟ್ನಲ್ಲಿ ಬಿಡುಗಡೆಗೊಂಡಿರುವ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸಿ ಬೇರೆಡೆಗಳಲ್ಲಿ ಅವುಗಳ ಬಗ್ಗೆ ವಿವರಗಳನ್ನು ನೀಡಲಾಗಿತ್ತು. ಈ ಅಪ್ಡೇಟ್ ಹೊಸ ಡೆಬಿಯನ್ ವಿತರಣೆ ಆಗಿರದೆ ಕೆಲವೊಂದು ಪ್ಯಾಕೇಜ್‌ಗಳಿಗೆ ಮಾತ್ರ ಅಪ್ಡೇಟ್ ಆಗಿರುತ್ತದೆ. ಹೊಸ ಸಿ.ಡಿ ಅಥವಾ ಡಿ.ವಿ.ಡಿ ಗಳನ್ನು...

ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್‌ವೇರ್ ಸೆಂಟರ್

 ಉಬುಂಟು ಸಾಮಾನ್ಯ ಬಳಕೆದಾರರಿಗೆ ಪರಿಚಿತವಿದ್ದ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಉಬುಂಟು ಸಾಫ್ಟ್‌ವೇರ್‌ಗೆ ತನ್ನ ಜಾಗವನ್ನು ಬಿಟ್ಟುಕೊಡಲಿದೆ. ಉಬುಂಟು ೧೧.೧೦ ಆವೃತ್ತಿ ಇನ್ನು ನಾಲ್ಕು ತಿಂಗಳುಗಳಲ್ಲಿ ನಮಗೆ ಉಪಲಬ್ದವಿರಲಿದ್ದು ಇದರಿಂದ ಸಿನಾಪ್ಟಿಕ್ ಅನ್ನು ಕೈಬಿಡಲು ಯೋಚಿಸಲಾಗಿದೆ. ಬಳಕೆದಾರನ ಬಳಕೆಗೆ ಅನುಗುಣವಾಗಿ ಉಬುಂಟುವಿಗೆ ಹೊಸ ರೂಪಕೊಡಲು ಹೊರಟಿರುವ ಕೆನಾನಿಕಲ್ ಸಂಸ್ಥೆ ಇತ್ತೀಚಿಗಿನ ತನ್ನ ಉಬುಂಟು ಆವೃತ್ತಿ ೧೧.೦೪ ನಲ್ಲಿ ಗ್ನೋಮ್ ಅನ್ನು ಕೈಬಿಟ್ಟು ಯುನಿಟಿ ಯೂಸರ್ ಇಂಟರ್ಫೇಸ್ ಬಳಸಿದ್ದನ್ನು ಇಲ್ಲಿ...

ಬಿಟ್ ಕಾಯಿನ್ – ಹೀಗೊಂದು ಡಿಜಿಟಲ್ ಹಣ

ಬಿಟ್‌ಕಾಯಿನ್ ನ ಈ ವಿಡಿಯೋ ನಿಮಗೆ ಏನಿದು ಬಿಟ್ ‌ಕಾಯಿನ್ ಅನ್ನೋದನ್ನು ತಿಳಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಚರ್ಚೆ ಇತ್ಯಾದಿಗಳನ್ನು ನೀವು ಈ ಲೇಖನಕ್ಕೆ ಕಾಮೆಂಟಿಸುವುದರ ಮೂಲಕ ಮಾಡಬಹುದು. ಬ್ಯಾಂಕ್, ಫಾರಿನ್ ಎಕ್ಸ‌ಚೇಂಜ್ ಇಲ್ಲದೆ ಹಣವಹಿವಾಟು ಅದೂ ನಿಮ್ಮ ಪೋನ್ ಅಥವಾ ಲ್ಯಾಪ್‌ಟಾಪ್ ಮೂಲಕ? ಸಾಧ್ಯವೇ.. ನೀವೇ ನೋಡಿ. ನಿಮಗೆ ಹೆಚ್ಚಿನ ಮಾಹಿತಿಯನ್ನು ಈ ವೆಬ್‌ಸೈಟ್ ನೀಡಬಲ್ಲದು:- http://www.weusecoins.com/ ಒಂದು ಓಪನ್ ಸೋರ್ಸ್ ತಂತ್ರಾಂಶ ಎಷ್ಟು ಬಲಿಷ್ಟ ಮತ್ತು...

ಕಿಂದರಜೋಗಿಯೂ.. ನೋಡ್‌ಬಾಕ್ಸೂ

ಇತ್ತೀಚೆಗೆ ನಾವು ಕಿಂದರಜೋಗಿ‌.‌ಕಾಮ್ ನಲ್ಲಿ ಮಕ್ಕಳಿಗೆಂದೇ ಒಂದು ಚಿತ್ರಕಲಾ ಸ್ಪರ್ಧೆಯ ಬಗ್ಗೆ ಪ್ರಚಾರ ಶುರು ಮಾಡಿದೆವು. ಸ್ಪರ್ಧೆ ಅಂಚೆಕಚೇರಿಯ ಸುತ್ತ ಇದ್ದುದ್ದರಿಂದ ಆಹ್ವಾನ ಪತ್ರಿಕೆಯು ಕೂಡ ಅಂಚೆಕಾರ್ಡ್ ನಲ್ಲಿ ಇರಬೇಕೆಂದು ನಮ್ಮ ಒಕ್ಕೊರಲಿನ ತೀರ್ಮಾನವಾಗಿತ್ತು. ಸರಿ, ಒಂದು ಪೋಸ್ಟ್ ಕಾರ್ಡ್ ಸ್ಕ್ಯಾನ್ ಮಾಡಿ ತಂದದ್ದೂ ಆಯ್ತು. ಕೆಲಸದ ಕಾರಣ ಆಹ್ವಾನ ಪತ್ರಿಕೆಯ ನಿರ್ವಹಣಾ/ರಚನೆಯ ಜವಾಬ್ದಾರಿ ನಮ್ಮ ಹಳ್ಳಿಮನೆ ಅರವಿಂದನ ಕೈ‌ಸೇರಿತು. ಅರೆರೆ ಇದೇನು ಬರೆ ಪೋಸ್ಟ್ ಕಾರ್ಡ್ ನ ಸ್ಕ್ಯಾನ್ ಚಿತ್ರ. ಮೂಲ ಪ್ತ್ರತಿ...

ವೈದ್ಯರಿಗಾಗಿ ಓಪನ್ ಸುಸೆ-ಮೆಡಿಕಲ್ ೧೧.೪

ನೀವು ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮದೇ ಕ್ಲಿನಿಕ್ ನೆಡೆಸುತ್ತಿದ್ದರೆ ಅಥವಾ ವೈದ್ಯಕೀಯ ಅಧ್ಯಯನದಲ್ಲಿ ತೊಡಗಿದ್ದರೆ ನಿಮಗೂ ಕೂಡ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಅನೇಕ ತಂತ್ರಾಂಶಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಈಗ ಅದನ್ನು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ ನೆಟ್‌ಬುಕ್ ನಲ್ಲಿ ಸವಿಯುವ ಭಾಗ್ಯ ನಿಮ್ಮದಾಗಿದೆ. ಓಪನ್‌ಸುಸೆ ಮೆಡಿಕಲ್‌ನ ಆವೃತ್ತಿ ೧೧.೪ ಈಗ ಲಭ್ಯವಿದೆ. ಓಪನ್‌ಸುಸೆ ಮೆಡಿಕಲ್‌ ಯೋಜನೆ ವೈದ್ಯಕೀಯದಲ್ಲಿ ತೊಡಗಿರುವವರಿಗೆ ವರದಾನವೇ ಸರಿ. ವೃತ್ತಿ ಸಂಬಂದಿತ...

« Previous Entries Next Entries »

Powered by HostRobust | © 2006 - 2014 Linuxaayana