Currently Browsing: ವಿಶೇಷ

Tesseract (ಟೆಸೆರಾಕ್ಟ್) ಮತ್ತು ಕನ್ನಡ ಓ.ಸಿ.‌ಆರ್

‍‍‍‍‍ಕಳೆದ ತಿಂಗಳಿನಿಂದ ಕನ್ನಡ ಓ.ಸಿ.‌ಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಗಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವಾದ ಟೆಸೆ‍ರಾಕ್ಟ್‍ (https://github.com/tesseract-ocr/tesseract & https://en.wikipedia.org/wiki/Tesseract_(software)) ಬಳಸಿದ್ದು ಮತ್ತು ಅದು ಕನ್ನಡದ ಮಟ್ಟಿಗೆ ಅದ್ಭುತವಾಗಿ ಕೆಲಸ ಮಾಡುವುದನ್ನು ನನ್ನ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳ ಮೂಲಕ ಬರೆದಿದ್ದು ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಸ್ಕ್ರೀನ್‌ಶಾಟ್‌ಗಳನ್ನು ಬಿಟ್ಟರೆ ಮತ್ತೆ ಇನ್ನೇನನ್ನೂ...

ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು

‍ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು, ಐ.‌ಐ.ಎಂ.ಬಿ ಕ್ಯಾಂಪಸ್‌ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ‍ ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ, ಇಂಡೋನೇಷಿಯಾದಲ್ಲಿ ೨೦೧೫ರಲ್ಲಿ ಆಯೋಜಿಸಲಾಗಿತ್ತು ಮತ್ತು ಎರಡನೆಯದನ್ನು ‍ಮನಿಲಾ, ಫಿಲಿಫೈನ್ಸ್ ನಲ್ಲಿ ೨೦೧೬ರಲ್ಲಿ ಆಯೋಜಿಸಲಾಗಿತ್ತು. ‍ಈ ಸರಣಿಯ ಮೂರನೆಯ ಸಮ್ಮೇಳನವನ್ನು ಕಟ್ಮಂಡು...

ಡಿ‍.ಟಿ.ಪಿ ಮಾಡುತ್ತಿದ್ದಲ್ಲಿ ಸ್ವತಂತ್ರ ತಂತ್ರಾಂಶ ಸ್ಕ್ರೈಬಸ್ ಬಳಸಿ

‍ ‍ಕನ್ನಡದಲ್ಲಿ ಡಿಟಿಪಿ ಮಾಡಲು ‍‍ಇದುವರೆಗೆ ಮುಕ್ತ ಹಾಗೂ ಸ್ವತಂತ್ರ ತ್ರಂತ್ರಾಂಶದಲ್ಲಿ ( Free & Open Source Software) ಇದ್ದ ಕೊರತೆಯನ್ನು ಕೊನೆಗೂ ಸ್ಕ್ರೈಬಸ್‍‍‍‍ ತುಂಬಿದೆ. ಸ್ಕ್ರೈಬಸ್‌ನ ಡೆವೆಲಪ್‌ಮೆಂಟ್ ಆವೃತ್ತಿ ೧.೫.೩ರಲ್ಲಿ ಕನ್ನಡದ ಜೊತೆಗೆ ಇನ್ನೂ ಅನೇಕ ಕ್ಲಿಷ್ಟ ಪದಜೋಡಣೆ ಅವಶ್ಯವಿದ್ದ ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಒದಗಿಸಲಾಗಿದೆ. ‍ಈ ಕೆಳಗಿನ ಚಿತ್ರಗಳಲ್ಲಿ ಸ್ಕ್ರೈಬಸ್ ಜೊತೆ ಕನ್ನಡ ಮೂಡುವುದನ್ನು ಲಿನಕ್ಸ್, ವಿಂಡೋಸ್ ಜೊತೆಗೆ ಮ್ಯಾಕ್‌ನಲ್ಲೂ ಕಾಣಬಹುದು. ‍   ‍ ‍ ‍‍‍...

ವಿಕಿಡೇಟಾ ಒಂದು ಪರಿಚಯ – WCI2016

ವಿಕಿಕಾನ್ಫರೆನ್ಸ್ ಇಂಡಿಯಾ ೨೦೧೬ರಲ್ಲಿ ವಿಕಿಮೀಡಿಯ ಫೌಂಡೇಷನ್‌ನ ಅಸಫ್ ಅವರಿಂದ ವಿಕಿಡೇಟಾ ಪರಿಚಯ. ಭಾಗ ೧ ‍‍‍ ಭಾಗ ೨

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator) ಲಭ್ಯ

ಕನ್ನಡ ವಿಕಿಪೀಡಿಯಕ್ಕೆ (http://kn.wikipedia.org) ಲೇಖನಗಳನ್ನು ಸೇರಿಸಿ ಎಂದಾಗ ತಕ್ಷಣ ಯಾವ ವಿಷಯ ಸೇರಿಸಬಹುದು ಜೊತೆಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ. ಈಗಾಗಲೇ ಕನ್ನಡಲ್ಲೇ ಲಭ್ಯವಾಗಿಸಿರುವ ವಿಕಿ ಸಂಪಾದನೆಯ ಮಾಹಿತಿ, ವಿಡಿಯೋ ಇತ್ಯಾದಿಗಳನ್ನು ತೋರಿಸಿದಾಗ ಕೂಡ ನಮ್ಮಿಂದ ಇದು ಸಾಧವೇ ಎನ್ನುವ ಪ್ರಶ್ನೆಯೊಂದಿಗೆ ಅನೇಕರು ವಿಕಿಪೀಡಿಯದಿಂದ ದೂರ ಉಳಿಯುವುದೇ ಹೆಚ್ಚು. ಇನ್ನು ಕೆಲವರು ಮುಂದುವರೆದು ಸಂಪಾದನೆಗೆ ಕೈ ಹಾಕಿದರೂ, ವಿಕಿ ತಾಂತ್ರಿಕ ಭಾಷೆ ಕೆಲವೊಮ್ಮೆ ಅವರನ್ನೂ ದಿಕ್ಕುತಪ್ಪಿಸುವುದುಂಟು....

« Previous Entries

Powered by HostRobust | © 2006 - 2014 Linuxaayana