ವಿಕಿಕಾನ್ಫರೆನ್ಸ್ ಇಂಡಿಯಾ ೨೦೧೬ರಲ್ಲಿ ವಿಕಿಮೀಡಿಯ ಫೌಂಡೇಷನ್ನ ಅಸಫ್ ಅವರಿಂದ ವಿಕಿಡೇಟಾ ಪರಿಚಯ. ಭಾಗ ೧ ಭಾಗ ೨
ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ವಿಕಿ ಕಾನ್ಫರೆನ್ಸ್ ಇಂಡಿಯಾ ೨೦೧೬ರ ಈ ವಿಡಿಯೋದಲ್ಲಿ ಮಲಯಾಲಂ ವಿಕಿಪೀಡಿಯನ್ ಮನೋಜ್ ಮೂಲಕ ತಿಳಿಯಿರಿ ....
ವಿಕಿ ಕಾನ್ವರೆನ್ಸ್ ಇಂಡಿಯಾ ೨೦೧೬ ರಲ್ಲಿ ಭಾರತೀಯ ಭಾಷಾ ವಿಕಿಸೋರ್ಸ್ & ಗೂಗಲ್ ಒಸಿಆರ್ ಸಹಭಾಗಿತ್ವದ ಬಗ್ಗೆ ಬೆಂಗಾಲಿ ವಿಕಿಪೀಡಿಯನ್ ಜಯಂತ ಅವರ ಭಾಷಣದ ತುಣುಕು...
ಸೂಚನೆ: ಲಿನಕ್ಸಾಯಣದಲ್ಲಿ ಲೇಖನದ ಜೊತೆಗೆ ವಿಡಿಯೋ ನೆರವನ್ನು ನೀಡುವ ಒಂದು ಪ್ರಯತ್ನ ಇದಾಗಿದೆ. httpv://www.youtube.com/watch?v=8t0vpD-1Mpc ಉಬುಂಟುವಿನಲ್ಲಿ ಕನ್ನಡ ಟೈಪಿಸುವಂತಾಗಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ. ಇಲ್ಲಿಯೇ ನಿಮಗೆ ಇನ್ಪುಟ್ ವಿಧಾನ iBus ಎಂದು ಸೇರಿಸುವ ಅವಕಾಶ ಇದೆ. ಇದಾದ ನಂತರ ಟರ್ಮಿನಲ್ನಲ್ಲಿ ibus-m17n ಮತ್ತು m17n-contrib ಎಂಬ ಎರಡು...