Currently Browsing: ತೊಂದರೆ/ನಿವಾರಣೆ

ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?

ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ ಸೇರಿಕೊಂಡು ಮತ್ತೆ ಲಾಂಚರ್ ಕ್ಲಿಕ್ ಮಾಡಿ ಅಪ್ಲಿಕೇಷನ್ ಹುಡುಕುವ ಕೆಲಸ ಕೊಡುತ್ತದೆ. ಈ ತೊಂದರೆಯನ್ನು ಅನೇಕ ಬಗೆಗಳಲ್ಲಿ ಸರಿ ಪಡಿಸಬಹುದು. ೧) ಕಾಂಪಿಜ್ (compiz) ಸೆಟಿಂಗ್ಸ್ ಮ್ಯಾನೇಜರ್ ಬಳಸಿ ಅ) ಇದಕ್ಕೆ ಮೊದಲು compizconfig-settings-manager ಇನ್ಸ್ಟಾಲ್ ಮಾಡಿಕೊಳ್ಳಿ:  sudo apt-get install...

ಫೆಡೋರಾ ೧೮ ರಲ್ಲಿ ಕನ್ನಡ ಓದಿ ಬರೆ

ಫೆಡೋರ ೧೮ ರ ಆವೃತ್ತಿ ಹೊರಬಿದ್ದಿರುವುದನ್ನು ಕೆಲವು ದಿನಗಳ ಹಿಂದೆ ಓದಿರಬಹುದು. ಅದರ ಲೈವ್‌ಸಿಡಿಯಲ್ಲಿ ಕನ್ನಡವನ್ನು ಓದಲು ಬರೆಯಲು ಸುಲಭ ಸೂತ್ರ ಇಲ್ಲಿದೆ. ಲಾಗಿನ್ ಆದ ನಂತರ, ಸಿಸ್ಟಂ ಸೆಟ್ಟಿಂಗ್‌ನಲ್ಲಿ ‘Regional Language Settings’ ಮೇಲೆ ಕ್ಲಿಕ್ ಮಾಡಿ ಕನ್ನಡವನ್ನು ಸೇರಿಸಿಕೊಂಡರಾಯ್ತು. ಮೊದಲಿನಂತೆ ಇಂಟರ್ನೆಟ್ ಬಳಸಿ ibus ಅಥವಾ scim ಇನ್ಸ್ಟಾಲ್ ಮಾಡಿಕೊಳ್ಳುವ ಗೊಡವೆಗೆ ಹೋಗಬೇಕಿಲ್ಲ. ಕೀಬೋರ್ಡ್ ಲೇಔಟ್‌ಗಳನ್ನೂ ಕೂಡ ಇಲ್ಲಿಯೇ ಸೇರಿಸಿಕೊಳ್ಳಬಹುದು. itrans, kgp, inscript...

ಬಾಹ್ಯ ಹಾರ್ಡ್‌ಡಿಸ್ಕ್‌ಗಳನ್ನು ಮೌಂಟ್ ಮಾಡುವಲ್ಲಿನ ಸಮಸ್ಯೆ

ನಿಮ್ಮ ಯು.ಎಸ್.ಬಿ ಡ್ರೈವ್‌ಗಳನ್ನು ಉಬುಂಟು ಅಥವಾ ಇತರೆ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಬಳಸುವಾಗ ಈ ಕೆಳಕಂಡ ಎರರ್ ನಿಮ್ಮನ್ನು ಕಿರಿಕಿರಿಗೊಳಿಸಬಹುದು. Error mounting: mount exited with exit code 13: $MFTMirr does not match $MFT (record 0). Failed to mount ‘/dev/sdc1’: Input/output error NTFS is either inconsistent, or there is a hardware fault, or it’s a SoftRAID/FakeRAID hardware. In the first case run chkdsk /f on...

Next Entries »

Powered by HostRobust | © 2006 - 2014 Linuxaayana