Currently Browsing: ತೊಂದರೆ/ನಿವಾರಣೆ

ನಿಕಾನ್ RAW ಫೋಟೋಗಳ thumbnail(ಮುನ್ನೋಟ) ಕಾಣುವಂತೆ ಮಾಡುವುದು

ನಿಕಾನ್ RAW ಫೋಟೋಗಳ‌ನ್ನು ಉಬುಂಟು ಅಥವಾ ಇತರೆ ಲಿನಕ್ಸ್‌‌ಗಳಲ್ಲಿ ನೋಡಲು ಪ್ರಯತ್ನಿಸಿದಲ್ಲಿ ಸಾಮಾನ್ಯವಾಗಿ ಅವುಗಳ thumbnail ಕಾಣದಿರಬಹುದು. ಇದನ್ನು ಸರಿಪಡಿಸಲು ಅನೇಕ ವಿಧಾನಗಳಿವೆ. ಮೊದಲಿಗೆ ಯಾವುದಾದರೂ RAW ಫೋಟೋ ಪ್ರಾಸೆಸ್ ಮಾಡಬಲ್ಲ ತಂತ್ರಾಂಶ ಸ್ಥಾಪಿಸಿಕೊಳ್ಳುವುದು. ಉದಾ: ufraw ಇತ್ಯಾದಿ. ತುಂಬಾ ಸುಲಭವಾಗಿ ಈ ತೊಂದರೆಯನ್ನು ಸರಿಪಡಿಸಲು ಈ ಕೆಳಗೆ ನೀಡಿರುವ ಪಾಕೇಜ್‌ಗಳನ್ನು ಕನ್ಸೋಲ್ ಮೂಲಕ ಇನ್ಸ್ಟಾಲ್ ಮಾಡಿಕೊಂಡರಾಯ್ತು. sudo apt-get install libopenraw1 libopenrawgnome1...

ಲಿನಕ್ಸ್ ತಂತ್ರಾಂಶಗಳ ಅವಲಂಬನೆಯ ಬಗ್ಗೆ ತಿಳಿಯುವುದು ಹೇಗೆ?

ಈಗಾಗಲೇ ನಿಮ್ಮ ಲಿನಕ್ಸ್‌ನಲ್ಲಿ ಇನ್ಸ್ಟಾಲ್ ಮಾಡಿರುವ ತಂತ್ರಾಂಶಗಳು ಒಂದಲ್ಲಾ ಒಂದು ತಂತ್ರಾಂಶಗಳ ಜೊತೆಗೆ ಅವಲಂಬಿತವಾಗಿರುತ್ತವೆ. ಯಾವುದೇ ಒಂದು ತಂತ್ರಾಂಶವನ್ನು ಅದರಲ್ಲೂ ಸಿಸ್ಟಂ ಲೈಬ್ರರಿಗಳೆಂದು ಕರೆಸಿಕೊಳ್ಳುವ ತಂತ್ರಾಂಶಗಳನ್ನು ಅನ್‌ಇನ್ಸ್ಟಾಲ್ ಮಾಡುವ ಮುನ್ನ, ಇನ್ಯಾವುದೇ ತಂತ್ರಾಂಶಗಳಿಗೆ ತೊಂದರೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳಿತು. ಅದರಲ್ಲೂ ಸಿಸ್ಟಂ ಅಡ್ಮಿನಿಸ್ಟ್ರೇಟರ್‌ಗಳಿಗೆ ಇದರ ಅವಶ್ಯಕತೆ ತುಂಬಾ ಇರುತ್ತದೆ.  ಈ ಕೆಳಗಿನ ಕಮ್ಯಾಂಡ್ ಬಳಸಿ ಯಾವುದೇ ತಂತ್ರಾಂಶಗಳ ಅವಲಂಬನೆಯ...

ಲಿನಕ್ಸ್‌ನಲ್ಲಿ ಮದರ್‌ಬೋರ್ಡ್ ಮಾದರಿ ಕಂಡುಹಿಡಿಯುವುದು

  dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.  ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ  sudo ಬಳಸಿ ಉತ್ತರ ಪಡೆದುಕೊಳ್ಳಬಹುದು. ~$ sudo dmidecode -t 2 # dmidecode 2.12 SMBIOS 2.7 present. Handle 0x0011, DMI type 2, 15 bytes Base Board Information Manufacturer: LENOVO Product Name: 3254D7Q Version: Not Available Serial Number:...

ಡೆಸ್ಕ್‌ಟಾಪ್ ಶಾರ್ಟ್‌ಕಟ್ ಬದಲಿಸಿ

ಯುನಿಟಿ ಅಥವಾ ಜಿನೋಮ್ ಶೆಲ್ ಬಳಸುವಾಗ ವಿಂಡೋಸ್‌ನಲ್ಲಿ ಬಳಸುವಂತೆ Window + D ಅಥವಾ ctrl+alt+d ಕೀಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲವೇ. ಅದಕ್ಕೆಂದೇ ಇಲ್ಲಿದೆ ಒಂದು ಸಣ್ಣ ಟ್ವೀಕ್: ನಿಮ್ಮ ಡೆಸ್ಕ್‌ಟಾಪ್ ಮೇಲೆ ಕಾಣುವ ನಿಮ್ಮ ಕಂಪ್ಯೂಟರ್ ಬಳಕೆದಾರನ ಹೆಸರ ಮೇಲೆ ಕ್ಲಿಕ್ ಮಾಡಿ, System Settings ಕ್ಲಿಕ್ ಮಾಡಿ. Hardware ವಿಭಾಗದಲ್ಲಿ Keyboard ಮೇಲೆ ಕ್ಲಿಕ್ ಮಾಡಿ. Shortcuts tab ಗೆ ಬದಲಾಗಿ, ಮತ್ತು  Navigation ಮೇಲೆ ಕ್ಲಿಕ್ ಮಾಡಿ. ಸ್ಕ್ರಾಲ್ ಮಾಡಿ Hide all normal windows ಎಂಬ...

GNOME3 ಯಲ್ಲಿ ಡೆಸ್ಕ್‌ಟಾಪ್‌ಗೆ ಹಿಂತಿರುಗಲು ಶಾರ್ಟ್‌ಕಟ್

GNOME3 ಬಳಸುತ್ತಿದ್ದೀರಾ? ಅದರಲ್ಲಿ ಶಾರ್ಟ್‌ಕಟ್‌ಗಳ ಜೊತೆಗೆ ಒಮ್ಮೊಮ್ಮೆ ಗುದ್ದಾಡಿದ್ದು ನೆನಪಿದ್ದಲ್ಲಿ, ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಮಾರ್ಗಸೂಚಿ. ನಿಮ್ಮ ಜಿನೋಮ್ ಡೆಸ್ಕ್ಟಾಪ್‌ನಲ್ಲಿ ಕಾಣುವ ನಿಮ್ಮ ಯೂಸರ್ ನೇಮ್ ಮೇಲೆ ಕ್ಲಿಕ್ ಮಾಡಿ System Settings ಸೆಲೆಕ್ಟ್ ಮಾಡಿಕೊಳ್ಳಿ. Hardware ವಿಭಾಗದ ಕೆಳಗೆ Keyboard ಮೇಲೆ ಕ್ಲಿಕ್ ಮಾಡಿ. ಈಗ ಶಾರ್ಟ್‌ಕಟ್ಸ್ ಟ್ಯಾಬ್ ಕ್ಲಿಕ್ ಮಾಡಿ ನಂತರ ಎಡ ಆಯ್ಕೆಗಳಲ್ಲಿ Navigation ಕ್ಲಿಕ್ ಮಾಡಿ. ಕೆಳಗೆ ಸ್ಕ್ರಾಲ್ ಮಾಡಿದಾಗ ನಿಮಗೆ Hide all normal windows...

« Previous Entries Next Entries »

Powered by HostRobust | © 2006 - 2014 Linuxaayana