Currently Browsing: ತಂತ್ರಾಂಶಗಳು

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ. ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ – ‍‍೧. https://pontoon.mozilla.org/kn/ ‍‍‍‍‍ಇಲ್ಲಿ ನೊಂದಾಯಿಸಿಕೊಳ್ಳಿ / ‍‍‍‍ಲಾಗಿನ್ಆಗಿ‍‍‍‍.‍ ‍ ‍‍‍‍‍‍‍‍‍೨. ‍ಸೈನ್‌ಇನ್ ಆದ ನಂತರ ನೇರವಾಗಿ ಕನ್ನಡದ ಯೋಜನೆಗಳ ಅನುವಾದ ಕಾರ್ಯಗಳಲ್ಲಿ ನೇರವಾಗಿ ಭಾಗವಹಿಸಬಹುದು. ಲಭ್ಯವಿಲ್ಲದ ಅನುವಾದಗಳಿಗೆ ನಿಮ್ಮ ಸಲಹೆ...

ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು

‍ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು, ಐ.‌ಐ.ಎಂ.ಬಿ ಕ್ಯಾಂಪಸ್‌ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ‍ ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ, ಇಂಡೋನೇಷಿಯಾದಲ್ಲಿ ೨೦೧೫ರಲ್ಲಿ ಆಯೋಜಿಸಲಾಗಿತ್ತು ಮತ್ತು ಎರಡನೆಯದನ್ನು ‍ಮನಿಲಾ, ಫಿಲಿಫೈನ್ಸ್ ನಲ್ಲಿ ೨೦೧೬ರಲ್ಲಿ ಆಯೋಜಿಸಲಾಗಿತ್ತು. ‍ಈ ಸರಣಿಯ ಮೂರನೆಯ ಸಮ್ಮೇಳನವನ್ನು ಕಟ್ಮಂಡು ನೇಪಾಳದಲ್ಲಿ...

ಡಿ‍.ಟಿ.ಪಿ ಮಾಡುತ್ತಿದ್ದಲ್ಲಿ ಸ್ವತಂತ್ರ ತಂತ್ರಾಂಶ ಸ್ಕ್ರೈಬಸ್ ಬಳಸಿ

‍ ‍ಕನ್ನಡದಲ್ಲಿ ಡಿಟಿಪಿ ಮಾಡಲು ‍‍ಇದುವರೆಗೆ ಮುಕ್ತ ಹಾಗೂ ಸ್ವತಂತ್ರ ತ್ರಂತ್ರಾಂಶದಲ್ಲಿ ( Free & Open Source Software) ಇದ್ದ ಕೊರತೆಯನ್ನು ಕೊನೆಗೂ ಸ್ಕ್ರೈಬಸ್‍‍‍‍ ತುಂಬಿದೆ. ಸ್ಕ್ರೈಬಸ್‌ನ ಡೆವೆಲಪ್‌ಮೆಂಟ್ ಆವೃತ್ತಿ ೧.೫.೩ರಲ್ಲಿ ಕನ್ನಡದ ಜೊತೆಗೆ ಇನ್ನೂ ಅನೇಕ ಕ್ಲಿಷ್ಟ ಪದಜೋಡಣೆ ಅವಶ್ಯವಿದ್ದ ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಒದಗಿಸಲಾಗಿದೆ. ‍ಈ ಕೆಳಗಿನ ಚಿತ್ರಗಳಲ್ಲಿ ಸ್ಕ್ರೈಬಸ್ ಜೊತೆ ಕನ್ನಡ ಮೂಡುವುದನ್ನು ಲಿನಕ್ಸ್, ವಿಂಡೋಸ್ ಜೊತೆಗೆ ಮ್ಯಾಕ್‌ನಲ್ಲೂ ಕಾಣಬಹುದು. ‍   ‍ ‍ ‍‍‍...

ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ?

ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ? ಹಾಗಿದ್ದಲ್ಲಿ,  sni-qt:i386 ಪ್ಯಾಕೇಜ್ ಇನ್ಸ್ಟಾಲ್ ಮಾಡಿಕೊಳ್ಳಿ.  $ sudo apt-get install sni-qt:i386 ಈಗ ಸೈಪ್ ಮೆಸೆಂಜರ್ ಪ್ರಾರಂಭಿಸಿದರೆ ಐಕನ್ ಕಾಣುವಿರಿ....

ಉಬುಂಟುವಿನ ಪ್ಯಾನೆಲ್‌ನಲ್ಲಿ ದಿನಾಂಕ ಮತ್ತು ಸಮಯ ಕಾಣುತ್ತಿಲ್ಲವೇ?

ಕೆಲವೊಮ್ಮೆ ಉಬುಂಟುವಿನ ಪ್ಯಾನೆಲ್‌ನಲ್ಲಿ ದಿನಾಂಕ ಮತ್ತು ಸಮಯ ಕಾಣುತ್ತಿಲ್ಲ ಎಂದಾದರೆ, ಈ ಕೆಳಗಿನ ಕಮ್ಯಾಂಡ್ ಬಳಸಿ ಮತ್ತೆ ದಿನಾಂಕ ಮತ್ತು ಸಮಯ ಕಾಣುವಂತೆ ಮಾಡಿ. $ dconf reset -f /com/canonical/indicator/datetime/   ಇದರಿಂದ ಪರಿಹಾರ ಸಿಗಲಿಲ್ಲವೆಂದಾದರೆ, ಈ ಕೆಳಗಿನವುಗಳನ್ನೂ ಪ್ರಯೋಗಿಸಿ ನೋಡಬಹುದು. $ aptitude reinstall indicator-datetime $ sudo apt-get remove –purge indicator-datetime and install it again $ sudo dpkg-reconfigure –frontend...

« Previous Entries

Powered by HostRobust | © 2006 - 2014 Linuxaayana