ಗಣಕ ವ್ಯವಸ್ಥಾಪಕ (ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್)

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ನೇರ ಕಲಿಕೆಯ ಮೂಲಕ ಅಥವ ಟೆಕ್ನಿಶಿಯನ್ ಅನುಭವದ ಮೂಲಕ ಲಿನಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡಬಹುದು. ಇದಕ್ಕಾಗಿಯೆ RHCE ನಂತಹ (Red Hat Certified Engineers) ಕೋರ್ಸುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಲಿನಕ್ಸ್ ಬಳಕೆಯ ಒಂದು ಪರಿಪೂರ್ಣ ಜ್ಞಾನದ ಅಗತ್ಯವಿರುವ ಈ ಕೆಲಸದಲ್ಲಿ ಲಿನಕ್ಸ್ ಟೆಕ್ನಿಶಿಯನ್ ‌ಗಿಂತಲೂ ಹೆಚ್ಚಿನ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಇವರು, ftp, http, dns ಮುಂತಾದ ಪ್ರಮುಖ ಸೇವೆಗಳು,...

ಅನ್ವಯ (ಅಪ್ಲಿಕೇಶನ್) ಮತ್ತು ಜಾಲ (ವೆಬ್) ವಿಕಸನೆಗಾರ

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ನಾಗಲೋಟದಲ್ಲಿ ಓಡುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಲಿನಕ್ಸಿನ ಪಾಲಿನ ಕುರಿತು ನಿಮಗೆಲ್ಲಾ ಸಾಕಷ್ಟು ಅರಿವಿರಬಹುದು. ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಅದರ ಬಳಕೆ ಹೆಚ್ಚಾದ ಕಾರಣ ಜಾಲ ಆಧರಿತವಾಗಿ ವಿಷಯವನ್ನು ಪ್ರಕಟಿಸುವಿಕೆ ಕಾರ್ಯವು ಬಹುಮಟ್ಟಿಗೆ ಲಿನಕ್ಸ್, PHP, MySQl ಮತ್ತು Apache ಮೇಲೆಯೆ ಅವಲಂಬಿತವಾಗಿದೆ. ಈ ಕಾರಣದಿಂದಾಗಿ, ಪ್ಲಗ್ ‌ಇನ್ ‌ಗಳು ಮತ್ತು ಆಡ್-ಆನ್ ‌ಗಳನ್ನು ಅಭಿವೃದ್ಧಿಪಡಿಸುವ, ಅನೇಕ ಪ್ರೊಗ್ರಾಮಿಂಗ್...

ಟೆಕ್ನಿಶಿಯನ್ (ಲಿನಕ್ಸ್) ಕೆಲಸ

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ಈ ವೃತ್ತಿಯನ್ನು ಬಯಸುವ ಅಭ್ಯರ್ಥಿಯು ಲಿನಕ್ಸ್ ವರ್ಕ್-ಸ್ಟೇಶನ್‌ಗಳನ್ನು ಮತ್ತು ಡೆಸ್ಕ್‌ಟಾಪ್‌ಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಿರುತ್ತದೆ. ಒಬ್ಬ ಟೆಕ್ನಿಶಿಯನ್ ಆದ ವ್ಯಕ್ತಿಯು ಹಾರ್ಡ್ ಡಿಸ್ಕ್ ವಿಭಾಗ ಮಾಡುವಿಕೆ (ಪಾರ್ಟಿಶನಿಂಗ್), ಅನುಸ್ಥಾಪನೆ (ಇನ್ ‌ಸ್ಟಲೇಶನ್), ಸೇವೆಗಳನ್ನು (ಸರ್ವಿಸಸ್) ನಿರ್ವಹಿಸುವಿಕೆ, ಬಳಕೆದಾರರನ್ನು ನೋಡಿಕೊಳ್ಳುವಿಕೆ, ಜಾಲಬಂಧದಲ್ಲಿನ ತೊಂದರೆ ಸರಿಪಡಿಸುವಿಕೆ, ಸಣ್ಣಪುಟ್ಟ ಸ್ಕ್ರಿಪ್ಟ್...

Next Entries »

Powered by HostRobust | © 2006 - 2014 Linuxaayana