ಲಿಬ್ರೆ ಆಫೀಸ್‍ನಲ್ಲಿ ಕನ್ನಡ

by | Jun 28, 2018 | ಇನ್ಸ್ಟಾಲೇಷನ್ | 0 comments

ಲಿಬ್ರೆ ಆಫೀಸ್‍ ತಂತ್ರಾಂಶದಲ್ಲಿ ಕನ್ನಡವನ್ನು ಟೈಪಿಸುವ ಮುನ್ನ ಕೆಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಭಾರತೀಯ ಭಾಷೆಗಳು ಸರಿಯಾಗಿ ಕಾಣಬೇಕಾದರೆ, ಯಾವುದೇ ತಂತ್ರಾಂಶದಲ್ಲಿ ಒಳ್ಳೆಯ ಅಕ್ಷರ ಶೈಲಿಯ ಜೊತೆಗೆ ಕಾಂಪ್ಲೆಕ್ಸ್ ಟೆಕ್ಸ್ಟ್ ಲೇಔಟ್ ಬೆಂಬಲವೂ ಅತ್ಯಗತ್ಯ. ಇದನ್ನು ಲಿಬ್ರೆ ಆಫೀಸ್‍ನಲ್ಲಿ ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿರುವುದಿಲ್ಲ, ಹಾಗಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಿ –

ಲಿಬ್ರೆ ಆಫೀಸ್‍ ಮೆನುವಿನಲ್ಲಿ Tools->Options->Language Settings->Languages ಗೆ ಹೋಗಿ, Complex Text Layout ಅನ್ನು ಆಯ್ಕೆ ಮಾಡಿ. ನಂತರ ಅದರಲ್ಲಿ Kannada ವನ್ನು ಆರಿಸಿ, OK ಮೇಲೆ ಕ್ಲಿಕ್ ಮಾಡಿ.
ಮತ್ತೆ ಅದೇ Tools->Options ನಲ್ಲಿ LibreOffice Writer ಅಡಿಯಲ್ಲಿ Basic Fonts (CTL) ಮೇಲೆ ಕ್ಲಿಕ್ ಮಾಡಿ. ಎಲ್ಲಾ Fonts ಗಳಿಗೂ Noto Sans Kannada ಅಕ್ಷರ ಶೈಲಿಯನ್ನು ಆಯ್ಕೆಮಾಡಿ ಮತ್ತು OK ಮೇಲೆ ಕ್ಲಿಕ್ ಮಾಡಿ.

ಈವಾಗ ಲಿಬ್ರೆ ಆಫೀಸ್‍ನಲ್ಲಿ ಕನ್ನಡವನ್ನು ಟೈಪಸಲು ಬಳಸಬಹುದು.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸುವುದು

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸಲು ಈ ಕೆಳಗಿನ ಮಾಹಿತಿ ನಿಮಗೆ ಉಪಯುಕ್ತವಾಗಬಹುದು. ಟೆಸರಾಕ್ಟ್ ಬಳಸಲು ಈ ಕೆಳ‍ಗಿನ ತಂತ್ರಾಂಶಗಳನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ. ‍1. Java Version 13 - https://www.oracle.com/technetwork/java/javase/downloads/jdk13-downloads-5672538.html 2....

read more

Tesseract (ಟೆಸೆರಾಕ್ಟ್) ಮತ್ತು ಕನ್ನಡ ಓ.ಸಿ.‌ಆರ್

‍‍‍‍‍ಕಳೆದ ತಿಂಗಳಿನಿಂದ ಕನ್ನಡ ಓ.ಸಿ.‌ಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಗಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವಾದ ಟೆಸೆ‍ರಾಕ್ಟ್‍ (https://github.com/tesseract-ocr/tesseract & https://en.wikipedia.org/wiki/Tesseract_(software)) ಬಳಸಿದ್ದು ಮತ್ತು ಅದು ಕನ್ನಡದ ಮಟ್ಟಿಗೆ...

read more

ಉಬುಂಟು ೧೬.೦೪ ಮತ್ತು ೧೮.೦೪ ನಲ್ಲಿ ಕನ್ನಡ ಟೈಪಿಸುವುದು ಹೇಗೆ?

ಉಬುಂಟುವಿನ ಇತ್ತೀಚಿನ ಆವೃತ್ತಿಗಳಾದ ೧೬.೦೪ ಮತ್ತು ೧೮.೦೪ನಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳು ಟೈಪಿಸುವುದಕ್ಕಾಗಿ ಕೆಳಗಿನ ಸೂಚನೆಗಳನ್ನು ಪಾಲಿಸಬಹುದು. ಮೊದಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ....

read more
Share This