ವಿಡಿಯೋ: ಸ್ವತಂತ್ರ ತಂತ್ರಾಂಶದ ಹಾಡು

by | Nov 24, 2013 | ವಿಡಿಯೋ | 1 comment

೧೯೯೧ರ ಬಾರ್ಡಿಕ್ ಸರ್ಕಲ್ (ಒಟ್ಟಿಗೆ ಸೇರಿ ಹಾಡುಗಳನ್ನು ರಚಿಸಿ ಹಾಡುವ ಒಂದು ಕೂಟ) ಒಂದರಲ್ಲಿ ರಿಚರ್ಡ್ ಸ್ಟಾಲ್ಮನ್ ಬಲ್ಗೇರಿಯನ್‌ನ ಸೋಡಿ ಮೊಮ ಜನಪದ ಗೀತೆಯ ತಾಳಕ್ಕೆ ಸರಿಹೊಂದುವಂತೆ ರಚಿಸಿದ ಸ್ವತಂತ್ರ ತಂತ್ರಾಂಶ ಗೀತೆಯನ್ನು ಅವರೇ ಹಾಡಿರುವ ಒಂದು ದೃಶ್ಯ ನಿಮಗಾಗಿ.

ಈ ಹಾಡಿನ ಸಾಹಿತ್ಯ ಈ ಕೆಳಕಂಡಂತಿದೆ.

Join us now and share the software;
You’ll be free, hackers, you’ll be free.
Join us now and share the software;
You’ll be free, hackers, you’ll be free.

Hoarders can get piles of money,
That is true, hackers, that is true.
But they cannot help their neighbors;
That’s not good, hackers, that’s not good.

When we have enough free software
At our call, hackers, at our call,
We’ll kick out those dirty licenses
Ever more, hackers, ever more.

Join us now and share the software;
You’ll be free, hackers, you’ll be free.
Join us now and share the software;
You’ll be free, hackers, you’ll be free.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಇವನ್ನೂ ಓದಿ

Related

ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್‌ ಹೇಗೆ ಬಳಸಿಕೊಳ್ಳುತ್ತದೆ? WCI2016

ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್‌ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ವಿಕಿ ಕಾನ್ಫರೆನ್ಸ್ ಇಂಡಿಯಾ ೨೦೧೬ರ ಈ ವಿಡಿಯೋದಲ್ಲಿ ‍ಮಲಯಾಲಂ ವಿಕಿಪೀಡಿಯನ್ ಮನೋಜ್ ಮೂಲಕ ತಿಳಿಯಿರಿ ‍‍.‍‍‍‍...

read more

ಭಾರತೀಯ ಭಾಷಾ ವಿಕಿಸೋರ್ಸ್ & ಗೂಗಲ್ ಒಸಿಆರ್ ಸಹಭಾಗಿತ್ವ‍ – WCI2016

ವಿಕಿ ಕಾನ್ವರೆನ್ಸ್ ಇಂಡಿಯಾ ೨೦೧೬ ರಲ್ಲಿ ‍ಭಾರತೀಯ ಭಾಷಾ ವಿಕಿಸೋರ್ಸ್ & ಗೂಗಲ್ ಒಸಿಆರ್ ಸಹಭಾಗಿತ್ವ‍ದ ಬಗ್ಗೆ ಬೆಂಗಾಲಿ ವಿಕಿಪೀಡಿಯನ್ ಜಯಂತ ಅವರ ಭಾಷಣದ ತುಣುಕು ಇಲ್ಲಿದೆ....

read more
Share This