ಫೋಟೋಶಾಪ್ ಉಬುಂಟುವಿನಲ್ಲಿ ಇನ್‌ಸ್ಟಾಲ್ ಆಗುತ್ತಾ?

ವಿಂಡೋಸ್ ಅಪ್ಲಿಕೇಷನ್‌ಗಳನ್ನು ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವುದು ಸೂಕ್ತವಲ್ಲ. ಫೋಟೋಶಾಪ್ ಬದಲು GIMP ಬಳಸಿ. Gimp 2.8 ಬಹಳ ಚೆನ್ನಾಗಿದೆ.

banner ad

4 Responses to “ಫೋಟೋಶಾಪ್ ಉಬುಂಟುವಿನಲ್ಲಿ ಇನ್‌ಸ್ಟಾಲ್ ಆಗುತ್ತಾ?”

 1. ವೈನ್ ಅನ್ನುವ ತಂತ್ರಜ್ನಾನವನ್ನು ಬಳಸಿ ವಿಂಡೊಸ್ ನಲ್ಲಿ ಬಳಸುವ ಇತರೆ ತಂತ್ರಜ್ನಾನವನ್ನು ಉಪಯೊಗಿಸಬಹುದು

  • Narayan Delampady says:

   ಜಿ೦ಪ್ ಉಪಯೋಗಿಸಿ ಎಲ್ಲಾ ರೀತಿಯ ಫೋಟೋ ಎಡಿಟಿ೦ಗುಗಳನ್ನೂ ಲಿನಕ್ಸಿನಲ್ಲಿ ಮಾಡಬಹುದು.ಫೋಟೋಶಾಪಿನ ಅಗತ್ಯವೇ ಇಲ್ಲ-.ನಾರಾಯಣ್ ಕಾಸರಗೋಡು.

 2. ಅಡೋಬ್ ಫೋಟೋಶಾಪು ‘ವೈನ್’ ಮೂಲಕ ಉಬಂಟುವಿನಲ್ಲಿ ಸ್ಥಾಪಿಸುವುದರಲ್ಲಿ ಬಹಳ ತೊಡಕುಗಳಿವೆ, ಸಾಕಷ್ಟು ಅವಲಂಬನೆಗಳಿರುತ್ತವೆ. ಒಂದು ವೇಳೆ ಹರಸಾಹಸ ಪಟ್ಟು ಸ್ಥಾಪಿತವಾದರೂ, ಕೆಲವೊಂದು ಭಾಗಗಳು ಕೆಲಸಮಾಡುವುದಿಲ್ಲ.

  ಅಡೋಬ್ ಫೋಟೋಶಾಪು ಮುಕ್ತ ತಂತ್ರಾಂಶ ಅಲ್ಲ. ಅದರ ಬದಲು ‘ಗಿಂಪ್’ ಉಪಯೋಗಿಸಿ. ಫೋಟೋಶಾಪಿನ ಎಲ್ಲ ಕೆಲಸಗಳನ್ನು ಇದರಲ್ಲಿ ಮಾಡಬಹುದು.

  • admin says:

   ನಮಸ್ತೆ, ಸಾಧ್ಯ ಮತ್ತು ಅಸಾಧ್ಯ ಎನ್ನುವ ಪ್ರಶ್ನೆಗಳನ್ನು ತಿಳಿಸಿ ಹೇಳುವುದಕ್ಕೆಂದೇ ನಾವು ಇಲ್ಲಿ ಈ ಪ್ರಶ್ನೆಯನ್ನು ಸೇರಿಸಿದ್ದು. ஃ) ಗಿಂಪ್ ಉಪಯೋಗಿಸುವ ಬಗ್ಗೆ ಈಗಾಗಲೇ ಲಿನಕ್ಸಾಯಣದಲ್ಲಿ ಬರೆಯಲಾಗಿದೆ. ಧನ್ಯವಾದಗಳೊಂದಿಗೆ.

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This