ಉಬುಂಟು ತಂತ್ರಾಂಶಗಳನ್ನು ಬೇರೆಡೆ ಸ್ಥಾಪಿಸುವುದು ಹೇಗೆ?

 Ubuntu install ಮಾಡಿದ ಮೇಲೆ ಬೇರೆ software ಗಳನ್ನು download & install ಮಾಡಿರುತ್ತೇನೆ ಉದಾ: VLC ಹೀಗೆ download ಮಾಡಿದ software ಗಳನ್ನು ಹೇಗೆ CD/DVD ಗೆ burn ಮಾಡಿಕೊಂಡು ಇನೋಂದು system ನಲ್ಲಿ install ಮಾಡೋದು ತಿಳಿಸಿ.

VLC ಇತ್ಯಾದಿಗಳ .deb file ಅನ್ನು ಡೌನ್ಲೋಡ್ ಮಾಡಿಕೊಂಡಿದ್ದರೆ ಅವನ್ನು ಬೇರೆಡ ಇನ್ಸ್ಟಾಲ್ ಮಾಡಲು ಒಯ್ಯಬಹುದು. ಮೂಲ ವೆಬ್‌ಸೈಟ್ ಗೆ ಹೋಗಿ, ಅಲ್ಲಿ ಉಬುಂಟುಗೆ ಸಂಬಂಧಿಸಿದ ಪ್ಯಾಕೇಜ್ ಡೌನ್ಲೋಡ್ ಮಾಡಿಕೊಂಡಾಗ ನಿಮಗೆ .deb ಫೈಲ್ ಸಿಗುತ್ತದೆ. ಇಲ್ಲವಾದಲ್ಲಿ, ನಿಮ್ಮ ಸಿಸ್ಟಂ ಅನ್ನೇ ಬ್ಯಾಕ್‌ಅಪ್ ತೆಗೆದುಕೊಂಡು ಅದನ್ನು ಮತ್ತೆ ಬೇರೆಡೆ ಇನ್ಸ್ಟಾಲ್ ಮಾಡಿಕೊಳ್ಳುವ ಅವಕಾಶ ಕೂಡ ಇದೆ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This