ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ

ಕನ್ನಡ ವಿಕಿಪೀಡಿಯದ ಮತ್ತೊಂದು ಯೋಜನೆ ಕನ್ನಡ ವಿಕ್ಷನರಿ. ಇದೊಂದು ಮುಕ್ತ ನಿಘಂಟು ಆಗಿದ್ದು, ಯಾರು ಬೇಕಾದರೂ ಈ ನಿಘಂಟಿಗೆ ಹೊಸ ಪದಗಳನ್ನು, ಅರ್ಥಗಳನ್ನು ಸೇರಿಸಬಹುದು. ಸಮುದಾಯದಿಂದಲೇ ಬೆಳೆಯುತ್ತಿರುವ ಈ ನಿಘಂಟು ಒಟ್ಟಾರೆ ೨ ಲಕ್ಷಕ್ಕೂ ಹೆಚ್ಚಿನ ಪದಗಳನ್ನು ತನ್ನಲ್ಲಿರಿಸಿಕೊಂಡಿದೆ.

http://kn.wiktionary.org ಯನ್ನೊಮ್ಮೆ ಭೇಟಿ ಮಾಡಿ.

ಕನ್ನಡ ವಿಕ್ಷನರಿಯ ಸುತ್ತ ನಿರಂತರವಾಗಿ ಕೆಲಸ ಮಾಡುತ್ತಿರುವ ಸಮುದಾಯದ ಸಂಪಾದಕರ ಪಟ್ಟಿ ಇಂತಿದೆ:

UserEditsCreates (New)
RankArticlesOtherFirst editArticlesOther
User
Contributions
nowΔTotalLast
30 days
TotalLast
30 days
datedays
ago
TotalLast
30 days
TotalLast
30 days
ರಾ_ಸು_ಮೇಟಿಕುರ್ಕೆUC1 07945213723Sep 25, 200985759719965
ವಿವೇಕ್_ಶಂಕರ್UC2 0562971805108Sep 21, 200986121099878
MooguliUC4 02129635Nov 28, 2011632129635
ಪ್ರಶಾಂತ_ಸೊರಟೂರUC7 0374549922Apr 16, 20112891743116
WikitanvirBotUC8 032921211Apr 13, 2011292
IkotobaityUC9+2267389544Dec 28, 2011331570
SandeepkambiUC12+18818192Mar 25, 2008140621818
CommonsDelinkerUC55332Jan 05, 201225
Thamizhpparithi_MaariUC5633Jan 26, 20124
BangaloreprasadUC74+4121Sep 12, 201114011
Gc.prasanUC7922Jan 11, 20121911
PacchieeUC8022Jan 22, 20128
BalamaxUC12711Jan 04, 201226

ಅಭಿನಂದನೆಗಳು,

ನೀವೂ ಈ ಯೋಜನೆಯೊಂದಿಗೆ ಕೈ ಜೋಡಿಸಬಹುದು.

banner ad

One Response to “ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ”

  1. ನಾನೂ ಕೂಡಾ ಸೇರಲಿಚ್ಚಿಸುತ್ತೇನೆ, ನಿಮ್ಮ ಸಮುದಾಯ ಸೇರುವ ಪರಿಯೆಂತು

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This