ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ‌ಗಳ ಜೊತೆಗೆ Photoshop CS4, Pagemaker 7.0, Coral Draw 14 ಇನ್ಸ್ಟಾಲ್ ಮಾಡಿಕೊಳ್ಳಬಹುದೇ??

ಸಾಧ್ಯ, ಆದರೆ ಇದಕ್ಕೆ ಮೊದಲು WINE ಎಂಬ ಎಮ್ಯುಲೇಟರ್ ಇನ್ಸ್ಟಾಲ್ ಮಾಡಿಕೊಂಡು, ಲಿನಕ್ಸ್ ನಲ್ಲಿ ವಿಂಡೋಸ್ ಸಂಬಂಧಿತ ತಂತ್ರಾಂಶಗಳಿಗೆ ಬೇಕಿರುವ ಬೆಂಬಲ ಇರುವಂತೆ ಮಾಡಿಕೊಳ್ಳಬೇಕು. ಇದು ಸ್ವಲ್ಪ ಕಿರಿಕಿರಿಯ ವಿಷಯವಾಗಿದ್ದು ಗ್ನು/ಲಿನಕ್ಸ್ ನಲ್ಲಿ ಅದರದ್ದೇ ಆದ ತಂತ್ರಾಂಶಗಳನ್ನು ಬಳಸಲು ನಾವು ಸೂಚಿಸುತ್ತೇವೆ. ಉದಾಹರಣೆಗೆ ಫೋಟೋಶಾಪ್ ಬದಲು GIMP ಬಳಸಬಹುದು. ಫೋಟೋಶಾಪ್ ಬಳಸಿದವರಿಗೆ ಇದನ್ನು ಬಳಸುವುದು ಕಷ್ಟವಾಗಲಿಕ್ಕಿಲ್ಲ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This