ಲಿನಕ್ಸ್ ನಲ್ಲಿ ಇದು ತುಂಬ ಸುಲಭದ ಕೆಲಸ. lspci | grep VGA
ಈ ಕಮ್ಯಾಂಡ್ ಅನ್ನು ಲಿನಕ್ಸ್ ಕನ್ಸೋಲಿನಲ್ಲಿ ಟೈಪಿಸಿದರಾಯ್ತು.
ನನ್ನ ಕಂಪ್ಯೂಟರಿನಲ್ಲಿನ ವಿಡಿಯೋಕಾರ್ಡ್ ಮಾಹಿತಿ ಹೀಗಿತ್ತು :
$ lspci | grep VGA
01:00.0 VGA compatible controller: nVidia Corporation G72M [GeForce Go 7400] (rev a1)
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.
ನಿಮ್ಮ ಪ್ರತಿಕ್ರಿಯೆಗಳು