ಡಿಜಿಟಲ್ ಲಿನಕ್ಸ್ ಜರ್ನಲ್

by | Aug 21, 2011 | ಪುಸ್ತಕಗಳು, ವಿಶೇಷ | 0 comments

ಲಿನಕ್ಸ್ ಜರ್ನಲ್ (Linux Journal) ಲಿನಕ್ಸ್ ಆಸಕ್ತರಿಗೆ ಅತ್ಯಂತ ಪ್ರಿಯ ಮ್ಯಾಗಜೀನ್‌ಗಳಲ್ಲಿ ಒಂದು. ಇದುವರೆಗೆ ಪ್ರಿಂಟ್ ಆವೃತ್ತಿಯಲ್ಲಿ ಹೊರಬರುತ್ತಿದ್ದ ಈ ಮ್ಯಾಗಜೀನ್ ಇನ್ಮುಂದೆ ಓದುಗರಿಗೆ ಡಿಜಿಟಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಿದೆ.

ತನ್ನ ಚಂದಾದಾರರಿಗೆ ಲಿನಕ್ಸ್ ಜರ್ನಲ್ ಕಳಿಸಿದ ಸಂದೇಶ ಇಂತಿದೆ:

We understand that many readers still prefer hard-copy magazines. But, we also have seen many long-standing, excellent publications either come to an end or grow very thin due to drastic increases in printing costs and decreases in print advertising budgets. We don’t want either of those things to happen to Linux Journal, and we are making this change so we can continue delivering the quality content our readers enjoy. We have a core readership that has stuck with us — and stuck with Linux — for a generation. You, our readers, are at the very heart of Linux, and always have been. We want to keep that heart beating.

ಡಿಜಿಟಲ್ ಆವೃತ್ತಿ ಇಂತಹ ತಾಂತ್ರಿಕ ಸುದ್ದಿಗಳನ್ನೊಳಗೊಂಡ ಮ್ಯಾಗಜೀನ್‌ಗಳ ಓದುವ ಅನುಭವವನ್ನು ತಂತ್ರಜ್ಞಾನದ ಮುಖೇನ ಉತ್ತಮಗೊಳಿಸುವ ಉದ್ದೇಶದಿಂದ ಮತ್ತು ಹೆಚ್ಚುತ್ತಿರುವ ಪ್ರಿಂಟಿಂಗ್ ಖರ್ಚುವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತರಲಾಗುತ್ತಿದೆ. ಸೆಪ್ಟೆಂಬರ್ ಆವೃತ್ತಿಯನ್ನು ಉಚಿತವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಿರುವ ಲಿನಕ್ಸ್ ಜರ್ನಲ್ – ನಿಮಗೆ ಇಲ್ಲಿ ಲಭ್ಯವಿದೆ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This