ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಈ ಮೊದಲೇ ಲಿನಕ್ಸಾಯಣದಲ್ಲಿ ಪ್ರಕಟಿಸಿದಂತೆ ಫೆಡೋರದ ೧೫ನೇ ಆವೃತ್ತಿ ಬಿಡುಗಡೆಗೊಂಡಿದೆ. ಯುನಿಟಿ ೩ಡಿ ಯನ್ನು ಉಬುಂಟು ನೆಚ್ಚಿಕೊಂಡಿದ್ದರೆ, ಫೆಡೋರ ತನ್ನ ಬಳಕೆದಾರರಿಗೆ ಮೋಡಿ ಮಾಡಲು ಗ್ನ್ನೋಮ್ ಶಲ್ (Gnome Shell) ನ ಮೊರೆ ಹೋಗಿದೆ. Watch this video on YouTube ಗ್ನೋಮ್ ೩ — ಫೆಡೋರ ೧೫ ರಲ್ಲಿ ಕಂಡತೆ ಇಂದಿನ ಲ್ಯಾಪ್ಟಾಪ್, ನೆಟ್ಬುಕ್ ಬಳಕೆದಾರರಿಗೆ ಗ್ನೋಮ್ ಶೆಲ್ ಹೇಳಿಮಾಡಿಸಿದಂತಿದೆ. ಇದು ಗ್ನೋಮ್ ನ ಪ್ರಮುಖ ಆವೃತ್ತಿ ೩ರ ಅವಿಭಾಜ್ಯ ಅಂಗವಾಗಿದ್ದು, ಮೊದಲಿಗೆ ಇದನ್ನು ಆಧರಿಸಿ ಅಭಿವೃದ್ದಿ ಪಡಿಸಿದ...

ಫೆಡೋರ ೧೫ – ತರಲಿದೆ ಡೈನಮಿಕ್ ಫೈರ್‌ವಾಲ್

ಗ್ನು/ಲಿನಕ್ಸ್ ಸುರಕ್ಷತೆಯ ಹಿಂದೆ iptables ಎಂಬ ಸಣ್ಣದೊಂದು ತಂತ್ರಾಂಶದ ಪಾತ್ರ ಬಹಳ ಮಹತ್ವದ್ದು. ನಿಮ್ಮ ಕಂಪ್ಯೂಟರಿನ ನೆಟ್ವರ್ಕ್ ಕಾರ್ಡು ನಿಮ್ಮನ್ನು ಲೋಕದ ಇನ್ಯಾವುದೋ ಕಂಪ್ಯೂಟರನ್ನು ನಿಮ್ಮ ಸಂಪರ್ಕಜಾಲಕ್ಕೆ ತರುವಾಗ ಯಾವ ಸಂದೇಶ ನುಸುಳಬೇಕು, ಯಾವುದು ಬೇಡ, ಕಂಪ್ಯೂಟರಿನ ಯಾವ ಪೋರ್ಟ್ ಎತ್ತಕ್ಕೆ ಸಂದೇಶ ರವಾನಿಸ ಬೇಕು ಎಂಬುದೆಲ್ಲವನ್ನು ನಿರ್ಧರಿಸಿ ಬೇಡದ ಸಂಪರ್ಕವನ್ನು ಕಡಿಯಲು ಐ.ಪಿ.ಟೇಬಲ್ (iptable) ಸಹಾಯ ಮಾಡುತ್ತದೆ. ಕಂಪ್ಯೂಟರಿನ ಸಂದೇಶಗಳು ನೆಟ್ವರ್ಕ್ ಕೇಬಲುಗಳ ಮಧ್ಯೆ ಹರಿದಾಡುವಾಗ ಎಲ್ಲಿಗೆ,...

Powered by HostRobust | © 2006 - 2014 Linuxaayana