ಬಾಹ್ಯ ಹಾರ್ಡ್‌ಡಿಸ್ಕ್‌ಗಳನ್ನು ಮೌಂಟ್ ಮಾಡುವಲ್ಲಿನ ಸಮಸ್ಯೆ

ನಿಮ್ಮ ಯು.ಎಸ್.ಬಿ ಡ್ರೈವ್‌ಗಳನ್ನು ಉಬುಂಟು ಅಥವಾ ಇತರೆ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಬಳಸುವಾಗ ಈ ಕೆಳಕಂಡ ಎರರ್ ನಿಮ್ಮನ್ನು ಕಿರಿಕಿರಿಗೊಳಿಸಬಹುದು. Error mounting: mount exited with exit code 13: $MFTMirr does not match $MFT (record 0). Failed to mount ‘/dev/sdc1’: Input/output...

ಲಿನಕ್ಸೂ – ತೊಂದರೆಗಳೂ – ಪರಿಹಾರಗಳು

ಮೊನ್ನೆ ಒಮ್ಮೆ ಹೀಗಾಯ್ತು… itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ. kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ. (“rh” “ಱ್”) ; not in ITRANS Kannada table ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ...