ಫೈರ್‌ಫಾಕ್ಸ್ ೫ ಬಿಟಾ

ಇದೀಗ ತಾನೇ ಹೊಸ ಫೈರ್‌ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್‌ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್‌ಫಾಕ್ಸ್ ೫ ಅಂತೀರಾ? ಹೌದು, ಫೈರ್‌ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ. ಇತ್ತೀಚೆಗೆ ನೆಡೆದ ಬ್ರೌಸರ್ ಸೆಕ್ಯೂರಿಟಿ ಟೆಸ್ಟ್ ನಲ್ಲಿ ಹ್ಯಾಕ್ ಆಗದೆ ಉಳಿದ ಬ್ರೌಸರ್ ಇದಾಗಿದೆ. ಗೂಗಲ್ ಕೋಮ್ ಕೂಡ ಇದೇ ಸಾಮರ್ಥ್ಯವನ್ನು ಪ್ರದರ್ಶಿಸಿದರೆ, ಆಫಲ್‌ನ ಸಫಾರಿ ಮೊದಲಿಗೆ ಹ್ಯಾಕ್ ಆದ ಬ್ರೌಸರ್‌ನಲ್ಲಿ...

ಬ್ರೌಸರ್ ಅಪ್ಡೇಟ್

ಪ್ರತಿಯೊಬ್ಬ ಲಿನಕ್ಸ್ ಬಳಕೆದಾರ ತಾನು ಹೇಳಿಕೊಳ್ಳಲಿಚ್ಚಿಸುವುದಕ್ಕಿಂತ ಹೆಚ್ಚು ವೆಬ್ ಬ್ರೌಸರ್ ಬಳಸುತ್ತಾನೆ. ಇತ್ತೀಚೆಗೆ ಈ ಬ್ರೌಸರ್ ಗಳ ಲೋಕದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡೋಣ. ಕಳೆದ ವಾರಗಳಲ್ಲಿ ಗ್ನು/ಲಿನಕ್ಸ್ ನ ಎರಡು ಮುಖ್ಯ ಬ್ರೌಸರ್ ಗಳು ಅಪ್ಡೇಟ್ ಗಳನ್ನು ಪಡೆದುಕೊಂಡವು. ಮೊಜ್ಜಿಲಾ ಫೈರ್‌ಫಾಕ್ಸ್ ೪.೦.೧ ತನ್ನೊಡನೆ ೧೪ ಸೆಕ್ಯೂರಿಟಿ ಅಪ್ಡೇಟ್ ಗಳನ್ನು ಹೊತ್ತು ತಂದಿದೆ. ಆದರೂ ಫೈರ್‌ಫಾಕ್ಸ್ ಲಿನಕ್ಸ್‌ನಲ್ಲಿ ಸಂಪ್ಯೂರ್ಣವಾಗಿ ಕಾರ್ಯಕ್ಷಮತೆಯನ್ನು (Optimization) ಸಾಧಿಸಿಲ್ಲ. ಮೊಜ್ಜಿಲಾ...

Powered by HostRobust | © 2006 - 2014 Linuxaayana