linuxaayana

ನಿಮ್ಮ ಪ್ರಾಸೆಸ್ಸರ್, ಫ್ಯಾನ್ ಇತ್ಯಾದಿಗಳ ಉಷ್ಣತೆ ತಿಳಿಯಬೇಕೆ?
ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್ ಇನ್ಸ್ಟಾಲ್ ಆಗಿದ್ದಲ್ಲಿ ಅವೆಲ್ಲವನ್ನು ಸುಲಭವಾಗಿ ಟರ್ಮಿನಲ್ ಮೂಲಕ ನೋಡಬಹುದು. sensors ಎನ್ನುವ ಆದೇಶದ ಫಲಿತಾಂಶವನ್ನು ಈ ಕೆಳಗೆ ನೋಡುತ್ತಿರುವಿರಿ.

$ sensors

acpitz-virtual-0

Adapter: Virtual device

temp1:        +29.8°C  (crit = +100.0°C)

thinkpad-isa-0000

Adapter: ISA adapter

fan1:           0 RPM

coretemp-isa-0000

Adapter: ISA adapter

Physical id 0:  +55.0°C  (high = +86.0°C, crit = +100.0°C)

Core 0:         +50.0°C  (high = +86.0°C, crit = +100.0°C)

Core 1:         +54.0°C  (high = +86.0°C, crit = +100.0°C)

ನಿಮ್ಮಲ್ಲಿ ಡೆಲ್(DELL) ಲ್ಯಾಪ್ಟಾಪ್ ಇದ್ದಲ್ಲಿ ಅದಕ್ಕೆ i8kutils ಎಂಬ ಪ್ಯಾಕೇಜ್ ಇಂತಹ ಎಲ್ಲ ಮಾಹಿತಿಗಳನ್ನು ನೀಡಲೆಂದೇ ಇದೆ.

RAMನ ವೇಗ ಪರೀಕ್ಷೆ ಮಾಡುವುದು
ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ.

ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ:

sudo dmidecode --type 17

ನನ್ನ ಲ್ಯಾಪ್‌ಟಾಪ್‌ನಲ್ಲಿ ನನಗೆ ಕಂಡ ಉತ್ತರ ಇಂತಿದೆ:

$ sudo dmidecode –type 17

# dmidecode 2.11

SMBIOS 2.7 present.

Handle 0×0008, DMI type 17, 34 bytes

Memory Device

Array Handle: 0×0007

Error Information Handle: Not Provided

Total Width: 64 bits

Data Width: 64 bits

Size: 4096 MB

Form Factor: SODIMM

Set: None

Locator: ChannelA-DIMM0

Bank Locator: BANK 0

Type: DDR3

Type Detail: Synchronous

Speed: 1333 MHz

Manufacturer: Transcend

Serial Number: 000963FA

Asset Tag: None

Part Number: JM1333KSN-4G

Rank: Unknown

Configured Clock Speed: 1333 MHz

Handle 0×0009, DMI type 17, 34 bytes

Memory Device

Array Handle: 0×0007

Error Information Handle: Not Provided

Total Width: 64 bits

Data Width: 64 bits

Size: 2048 MB

Form Factor: SODIMM

Set: None

Locator: ChannelB-DIMM0

Bank Locator: BANK 2

Type: DDR3

Type Detail: Synchronous

Speed: 1333 MHz

Manufacturer: Hynix/Hyundai

Serial Number: 2D4EE244

Asset Tag: None

Part Number: HMT325S6CFR8C-PB

Rank: Unknown

Configured Clock Speed: 1333 MHz

ಮೇಲಿನ ಫಲಿತಾಂಶದಲ್ಲಿ ಹೈಲೈಟ್ ಮಾಡಿರುವ ವಿವರಗಳನ್ನು ನೋಡಿ ನಿಮ್ಮ ಸಿಸ್ಟಂ ಮೆಮೊರಿ ಬಗ್ಗೆ ತಿಳಿದುಕೊಳ್ಳಿ.

ಉಬುಂಟು ೩ಡಿ(3D)ಗೆ ಬೆಂಬಲ ನೀಡುತ್ತಿದೆಯೇ ಪರೀಕ್ಷಿಸಿ
ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ)  ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ ತಿಳಿದುಕೊಳ್ಳಬಹುದು.

/usr/lib/nux/unity_support_test -p

ನನ್ನ ಲ್ಯಾಪ್‌ಟಾಪ್‌ನ ಉಬುಂಟುವಿನಲ್ಲಿ ಈ ಕಮ್ಯಾಂಡ್ ರನ್ ಮಾಡಿದಾಗ ಕಂಡ ಉತ್ತರ ಇಂತಿದೆ:

techfiz@thinkfiz:~$ /usr/lib/nux/unity_support_test -p

OpenGL vendor string:   Intel Open Source Technology Center

OpenGL renderer string: Mesa DRI Intel(R) Sandybridge Mobile

OpenGL version string:  3.0 Mesa 9.1.1

Not software rendered:    yes

Not blacklisted:          yes

GLX fbconfig:             yes

GLX texture from pixmap:  yes

GL npot or rect textures: yes

GL vertex program:        yes

GL fragment program:      yes

GL vertex buffer object:  yes

GL framebuffer object:    yes

GL version is 1.4+:       yes

Unity 3D supported:       yes

ಯುನಿಟಿ ೩ಡಿ ಬೆಂಬಲಿಸುತ್ತಿರುವುದನ್ನು ಮೇಲಿನ ಫಲಿತಾಂಶ ತಿಳಿಸುತ್ತದೆ.

೩ಡಿ ಬೆಂಬಲ ಇಲ್ಲ ಎಂದಾದರೆ, ನೀವು ಹಳೆಯ ಹಾರ್ಡ್‌ವೇರ್ ಬಳಸುತ್ತಿದ್ದೀರಿ ಅಥವಾ ನಿಮ್ಮಲ್ಲಿರುವ ವಿಡಿಯೋ ಕಾರ್ಡ್‌ಗೆ ಬೇಕಿರುವ ಡ್ರೈವರ್ ತಂತ್ರಾಂಶ(Driver Software) ಇಲ್ಲ ಎಂದಾಯಿತು. ಕರ್ನೆಲ್‌ಗೆ ವಿಡಿಯೋಕಾರ್ಡ್ ಸಂಬಂಧಿತ ತಂತ್ರಾಂಶದ ನೆರವು ದೊರೆಯುವಂತೆ ಮಾಡಿ ೩ಡಿ ಬೆಂಬಲ ಪಡೆದುಕೊಳ್ಳಬಹುದು.

ಎಂಬೆಡೆಡ್ ಲಿನಕ್ಸ್‌ಗೆ ಒಂದು ಪರಿಚಯ
ಲಿನಕ್ಸ್ ಫೌಂಡೇಷನ್ ಲಿನಕ್ಸ್ ಕಲಿಕೆಯನ್ನು ಸುಲಭಗೊಳಿಸಲು ಅನೇಕ ವೆ‌ಬ್ಬಿನಾರ್ ‌(Webinar) ಅಂದರೆ ಆನ್ಲೈನ್ ವಿಡಿಯೋ ಸಮ್ಮಿಲನ/ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ. ಈ ವೆಬ್ಬಿನಾರ್‌ಗಳಲ್ಲಿ ಇತ್ತೀಚೆಗೆ ಎಂಬೆಡೆಡ್ ‌ಲಿನಕ್ಸ್ (Embedded Linux) ಬಗ್ಗೆ ಪರಿಚಯವನ್ನು ನೀಡಲಾಯಿತು. ನಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಬಳಸುವ ಅದೆಷ್ಟೋ ಯಂತ್ರಗಳು ಈಗ ತಮ್ಮೊಳಗೇ ಪುಟ್ಟ ಕಂಪ್ಯೂಟರ್ ಚಿಪ್‌ಗಳನ್ನು ಹೊಂದಿದ್ದು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಅನ್ನು ಬಳಸುತ್ತವೆ. ನಾವು ನೆನಪಿನಲ್ಲಿಟ್ಟುಕೊಂಡು ಮಾಡಬೇಕಾದ ಅದೆಷ್ಟೋ ಕಾರ್ಯಗಳನ್ನು ಇವು ಮಾಡಬಲ್ಲವು. ಮೊಬೈಲ್, ವಾಚುಗಳು, ಕಾರಿನ ಆಟೋಮೊಬೈಲ್ ರಾಸೆಸರ್‌ಗಳು ಹೀಗೆ  ಹತ್ತಾರು ಯಂತ್ರಗಳನ್ನು ನಾವಿಲ್ಲಿ ಪಟ್ಟಿ ಮಾಡಬಹುದು.

೩೦ ನಿಮಿಷದ ಈ ವಿಡಿಯೋವನ್ನು ನೀವು ಈ ಕೊಂಡಿಯಲ್ಲಿ ಕಾಣಬಹುದು.  ಎಂಬೆಡೆಡ್ ‌ಲಿನಕ್ಸ್  ಏನು? ಕಲಿಯುವುದು ಹೇಗೆ? ಅದರ ಅಭಿವೃದ್ದಿಗೆ ಬೇಕಿರುವ ಅಗತ್ಯತೆಗಳು ಹೀಗೆ ಹತ್ತು ಹಲವು ವಿಷಯಗಳನ್ನು ೩೦ ನಿಮಿಷದ ಈ ವಿಡಿಯೋದಲ್ಲಿ ಲಿನಕ್ಸ್ ಫೌಂಡೇಷನ್ ಟ್ರೈನಿಂಗ್ ಮ್ಯಾನೇಜರ್ Jerry Cooperstein ನಿಮಗೆ ತಿಳಿಸಿಕೊಡುತ್ತಾರೆ.

ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?
ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ ಸೇರಿಕೊಂಡು ಮತ್ತೆ ಲಾಂಚರ್ ಕ್ಲಿಕ್ ಮಾಡಿ ಅಪ್ಲಿಕೇಷನ್ ಹುಡುಕುವ ಕೆಲಸ ಕೊಡುತ್ತದೆ.

ಈ ತೊಂದರೆಯನ್ನು ಅನೇಕ ಬಗೆಗಳಲ್ಲಿ ಸರಿ ಪಡಿಸಬಹುದು.

೧) ಕಾಂಪಿಜ್ (compiz) ಸೆಟಿಂಗ್ಸ್ ಮ್ಯಾನೇಜರ್ ಬಳಸಿ

ಅ) ಇದಕ್ಕೆ ಮೊದಲು compizconfig-settings-manager ಇನ್ಸ್ಟಾಲ್ ಮಾಡಿಕೊಳ್ಳಿ:

sudo apt-get install compizconfig-settings-manager

ಆ) ನಂತರ ಈ ಅಪ್ಲಿಕೇಷನ್ ಅನ್ನು ಪ್ರಾರಂಭಿಸಿ (Alt + F2 ಟೈಪ್ ಮಾಡಿ ccsm ಟೈಪಿಸಿ Enter ಪ್ರೆಸ್ ಮಾಡಿ )

ಇ) ಈಗ  ”General Options” > “Focus & Raise Behaviour” ಗೆ ಹೋಗಿ “Focus Prevention Level” ಅನ್ನು “Off” ಎಂದು ಬದಲಿಸಿ.

ಇದು ನಿಮ್ಮ ಅಪ್ಲಿಕೇಷನ್ ಫೋಕಸ್ ತೊಂದರೆಯನ್ನು ನಿವಾರಿಸುತ್ತದೆ.

೨) ನೇರವಾಗಿ ಕನ್ಸೋಲ್ ಮೂಲಕ ಸರಿಪಡಿಸಿ

ಈ ಕೆಳಗಿನ ಒಂದು ಸಾಲನ್ನು ಕನ್ಸೋಲ್ ಮೂಲಕ ಟೈಪಿಸುವುದರಿಂದ ಕೂಡ ಅಪ್ಲಿಕೇಷನ್ ಫೋಕಸ್ ತೊಂದರೆಯನ್ನು ನಿವಾರಣೆಯಾಗುತ್ತದೆ.

gconftool-2  --type=Integer --set /apps/compiz-1/general/screen0/options/focus_prevention_level 0

೩) ಉಬುಂಟು ೧೩.೦೪ ಆವೃತ್ತಿಯಲ್ಲಿ ಇರುವ ಯುನಿಟಿ ಟ್ವೀಕ್ ಟೂಲ್ ಬಳಸಿ

ಉಬುಂಟು ೧೩.೦೪ ನಲ್ಲಿ unity-tweak-tool ಎಂಬ ತಂತ್ರಾಂಶವನ್ನು ಯುನಿಟಿಗೆ ಸಂಬಂಧಿಸಿದ ಬದಲಾವಣೆಗಳನ್ನು ಮಾಡಲು ನೀಡಲಾಗಿದೆ.

ಮೊದಲು unity-tweak-tool ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ಯುನಿಟಿ ಟ್ವೀಕ್ ಟೂಲ್ ನ ವಿಂಡೋಸ್ ಮ್ಯಾನೇಜರ್ ವಿಭಾಗದ ಆಡಿಷನಲ್ ಆಯ್ಕೆ ಕ್ಲಿಕ್ ಮಾಡಿ.

ನಂತರ ಅದರಲ್ಲಿ Auto Raise ಮತ್ತು Focus Mode ಸೆಟ್ಟಿಂಗ್‌ಗಳನ್ನು ಬದಲಿಸಿ ಈ ತೊಂದರೆ ನಿವಾರಿಸಬಹುದು.

ಲೈಟ್‌ವರ್ಕ್ಸ್ ಈಗ ಲಿನಕ್ಸ್‌ಗೆ ಕೂಡ ಲಭ್ಯವಿದೆ
೨೦ ವರ್ಷಗಳಿಂದ ಅದೆಷ್ಟೋ ಫಿಲಂಗಳನ್ನು ಲೈಟ್‌ವರ್ಕ್ಸ್ ತಂತ್ರಾಂಶದಿಂದ ತಂತ್ರಜ್ಞರು ವಿಡಿಯೋ ಹಾಗೂ ಆಡಿಯೋ ಎಡಿಟಿಂಗ್‌ಗಾಗಿ ಬಳಸಿದ್ದಾರೆ. ಅದೆಷ್ಟೋ ಮಂದಿ ಆಸ್ಕರ್ ಪ್ರಶಸ್ತಿ ಪುರಸ್ಕೃತರು ಈ ತಂತ್ರಾಂಶ ಬಳಸಿದ್ದಾರೆ.

ಅನೇಕ ವಿಡಿಯೋ, ಆಡಿಯೋ ಫಾರ್ಮ್ಯಾಟ್‌ಗಳಿಗೆ ಬೆಂಬಲ, ಚೆಂದದ ಟೈಮ್‌ಲೈನ್, ರೆಸೊಲ್ಯೂಷನ್, ಫಾರ್‌ಮ್ಯಾಟ್ ಮತ್ತು ಕೋಡೆಕ್ ಗಳಿಗೆಂದೇ ಬೇರೆಬೇರೆ ಟೈಮ್‌ಲೈನ್ ಹೊಂದಿರುವುದು, ಟ್ರಿಮ್ಮಿಂಗ್ ಸುಲಭವಾಗಿರುವುದು, ಒಂದಕ್ಕಿಂತ ಹೆಚ್ಚು ಕ್ಯಾಮೆರಾಗಳಿಂದ ಸಿಂಕ್ ಮಾಡುವ ಸೌಲಭ್ಯ, ಸ್ಟೀರಿಯೋಸ್ಕೋಪಿಕ್ ಸಪೋರ್ಟ್, ಹೆಚ್ಚುಮಂದಿ ಒಟ್ಟಿಗೆ ಕೆಲಸ ಮಾಡುವಂತಹ ಸೌಲಭ್ಯ, ಹೀಗೆ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವುದೇ ಈ ತಂತ್ರಾಂಶ ಇಷ್ಟು ಬಳಕೆಯಲ್ಲಿರುವುದಕ್ಕೆ ಕಾರಣ. ಇದರ ಬಗ್ಗೆ ಹೆಚ್ಚು ವಿವರ ಈ ಕೊಂಡಿಯಲ್ಲಿ ಲಭ್ಯವಿದೆ.

ಈ ತಂತ್ರಾಂಶ ಇದುವರೆಗೆ ವಿಂಡೋಸ್ ಹಾಗೂ ಮ್ಯಾಕ್‌ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಅದನ್ನು ಲಿನಕ್ಸ್ ಕಂಪ್ಯೂಟರ್‌ಗಳಲ್ಲೂ ಬಳಸಲು ಸಾಧ್ಯ. ಲಿನಕ್ಸ್ ಬೀಟಾ ಆವೃತ್ತಿ www.lwks.com ನಲ್ಲಿ ಈಗ ಲಭ್ಯ.

ಗಮನಿಸಿ: ಲಿನಕ್ಸ್ ಆವೃತ್ತಿ ಹೊರಬಿದ್ದ ತಕ್ಷಣ ಯಾವುದೇ ಒಂದು ಸಂಸ್ಥೆಯ ತಂತ್ರಾಂಶ ಮುಕ್ತ ಹಾಗೂ ಸ್ವತಂತ್ರ ಎಂದಲ್ಲ. ಲೈಟ್‌ವರ್ಕ್ಸ್ ಕೂಡ ಇದಕ್ಕೆ ಹೊರತಲ್ಲ. ಇದುವರೆಗೆ ಇದರ ಲಿನಕ್ಸ್ ಮೂಲ ಹೊರಬಿದ್ದಿಲ್ಲ ಹಾಗೂ ಲಿನಕ್ಸ್ ಬಳಕೆದಾರು ಇದರ ಕೆಲವೊಂದು ವ್ಯವಸ್ಥೆಗಳನ್ನು ಬಳಸಲು ಲೈಸೆನ್ಸ್ ಪಡೆಯಬೇಕಿದೆ.

ಇಂಟರ್ನೆಟ್‌ನಲ್ಲಿ ಇದರ ಸುತ್ತ ನೆಡೆಯುತ್ತಿರುವ ಅನೇಕ ಚರ್ಚೆಗಳನ್ನು ಈ ಕೆಳಗಿನ ಕೊಂಡಿಗಳಲ್ಲಿ ಕಾಣಬಹುದು.

http://jeff.ecchi.ca/blog/2012/11/10/lightworks-is-not-anywhere-close-to-open-source/

http://www.phoronix.com/scan.php?page=news_item&px=MTIyNTk

http://www.techrepublic.com/blog/opensource/the-implications-of-lightworks-coming-to-linux/3922

ವ್ಯಾವಹಾರಿಕ ಕಂಪ್ಯೂಟರ್‌ ಬಳಕೆದಾರರ ವರದಿ ೨೦೧೩
ಐ.ಟಿ ಉದ್ಯಮದಲ್ಲಿ ಲಿನಕ್ಸ್ ಮತ್ತು ಸಂಬಂಧಿತ ಸಾಫ್ಟೇರ್ ಬಳಕೆ ವಿಶ್ವದ ಅತಿದೊಡ್ಡ ಕಂಪೆನಿಗಳಲ್ಲಿ ಹೆಚ್ಚುತ್ತಲೇ ಇದೆ. ಲಿನಕ್ಸ್ ಫೌಂಡೇಶನ್, Yeoman ಟೆಕ್ನಾಲಜಿ ಗೂಪ್ ಜೊತೆಗೂಡಿ ಸಿದ್ದಪಡಿಸಿರುವ ೨೦೧೩ರ ವ್ಯಾವಹಾರಿಕ ಕಂಪ್ಯೂಟರ್‌ ಬಳಕೆದಾರರ ವರದಿ ಇದರತ್ತ ಬೆಳಕು ಚೆಲ್ಲುತ್ತದೆ. ಈ ವರದಿಯ ಸಂಪೂರ್ಣ ವಿವರದ ಕೊಂಡಿ ಇಲ್ಲಿದೆ.

ಫೆಡೋರಾ ೧೮ ರಲ್ಲಿ ಕನ್ನಡ ಓದಿ ಬರೆ
ಫೆಡೋರ ೧೮ ರ ಆವೃತ್ತಿ ಹೊರಬಿದ್ದಿರುವುದನ್ನು ಕೆಲವು ದಿನಗಳ ಹಿಂದೆ ಓದಿರಬಹುದು. ಅದರ ಲೈವ್‌ಸಿಡಿಯಲ್ಲಿ ಕನ್ನಡವನ್ನು ಓದಲು ಬರೆಯಲು ಸುಲಭ ಸೂತ್ರ ಇಲ್ಲಿದೆ. ಲಾಗಿನ್ ಆದ ನಂತರ, ಸಿಸ್ಟಂ ಸೆಟ್ಟಿಂಗ್‌ನಲ್ಲಿ ‘Regional Language Settings’ ಮೇಲೆ ಕ್ಲಿಕ್ ಮಾಡಿ ಕನ್ನಡವನ್ನು ಸೇರಿಸಿಕೊಂಡರಾಯ್ತು. ಮೊದಲಿನಂತೆ ಇಂಟರ್ನೆಟ್ ಬಳಸಿ ibus ಅಥವಾ scim ಇನ್ಸ್ಟಾಲ್ ಮಾಡಿಕೊಳ್ಳುವ ಗೊಡವೆಗೆ ಹೋಗಬೇಕಿಲ್ಲ. ಕೀಬೋರ್ಡ್ ಲೇಔಟ್‌ಗಳನ್ನೂ ಕೂಡ ಇಲ್ಲಿಯೇ ಸೇರಿಸಿಕೊಳ್ಳಬಹುದು. itrans, kgp, inscript ಲೇಔಟ್‌ಗಳನ್ನು ನನ್ನ ಕಂಪ್ಯೂಟರ್‌ಗೆ ಸೇರಿಸಿರುವುದನ್ನು ಈ ಕೆಳಗಿನ ವಿಡಿಯೋದಲ್ಲಿ ಕಾಣಬಹುದು.

ಅರಿವಿನ ಅಲೆಗಳು ಮತ್ತೆ ಬರುತ್ತಿದೆ…
ಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ.

ಕೇವಲ ಐ.ಟಿ ತಂತ್ರಜ್ಞಾನವೊಂದೇ ನಮ್ಮ ಅರಿವಿನ ಅಲೆಗಳ ಮೂಲಕ ಮೂಡಬೇಕೆ ಅಥವಾ ದಿನನಿತ್ಯ ಬಳಸುವ ವಿಜ್ಞಾನದೆಡೆಗೂ ಗಮನ ಹರಿಸಬೇಕೆ ಎಂಬಿತ್ಯಾದಿ ಚರ್ಚೆಗಳ ನಂತರ, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎರಡರ ಕಡೆಗೂ ಕನ್ನಡದಲ್ಲಿ ಬರವಣಿಗೆಯ ಮೂಲಕ ಹೊಸ ಪ್ರಯತ್ನಗಳು ಸಾಗಬೇಕೆಂಬುದು ಸಂಚಯದ ಆಶಯವಾಗಿದೆ.

‘ದೈನಂದಿನ ಬದುಕಿನ ವಿಜ್ಞಾನ ಮತ್ತು ತಂತ್ರಜ್ಞಾನ’ ಕುರಿತಾದ ಲೇಖನಗಳನ್ನು ನೀವು ಈ ಬಾರಿಯ ಸಂಚಿಕೆಯಲ್ಲಿ ಸೇರಿಸಬಹುದು. ನಿಮ್ಮ ಜ್ಞಾನದ ತಿಳಿವನ್ನು ಇತರೆ ಕನ್ನಡಿಗರೊಂದಿಗೆ ಹಂಚಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಿ.

ಜನವರಿ ೨೦ರ ಒಳಗೆ ನಿಮ್ಮ ಅರಿವಿನ ಅಲೆಯನ್ನು, ಕೆಳಗೆ ಪಟ್ಟಿಮಾಡಿರುವ ಮಾಹಿತಿಯೊಂದಿಗೆ team@sanchaya.netಗೆ ಕಳುಹಿಸಿಕೊಡಿ.

೧. ನಿಮ್ಮ ಸಂಪೂರ್ಣ ಹೆಸರು

೨. ನಿಮ್ಮ ಉದ್ಯೋಗ ಹಾಗೂ ಹವ್ಯಾಸದ ಸಂಕ್ಷಿಪ್ತ ವಿವರಣೆ

೩. ಲೇಖನದ ಬಗ್ಗೆ ಸಂಕ್ಷಿಪ್ತ ವಿವರಣೆ (ಯಾವ ವಿಚಾರದ ಬಗ್ಗೆ ಬರೆದಿರುವುದು ಎನ್ನುವ ಬಗ್ಗೆ)

೪. ಸವಿಸ್ತಾರ ಲೇಖನ (ಅಂದಾಜು ೬೦೦-೯೦೦ ಪದಗಳೊಳಗೆ ಇದ್ದರೆ ಉತ್ತಮ)

ಸಂಚಯ ತಂಡ

ಸೂಚನೆ: ಅರಿವಿನ ಅಲೆಗಳು ಮುಕ್ತವಾಗಿದ್ದು, ಪ್ರಕಟಗೊಳ್ಳುವ ಎಲ್ಲ ಲೇಖನಗಳು ಕ್ರಿಯೇಟೀವ್ ಕಾಮನ್ಸ್‌ನಡಿ ಲಭ್ಯವಿರುತ್ತವೆ. ಈ ಹಿಂದಿನ ಸಂಚಿಕೆಗಳ ಲೇಖನಗಳು, ಇ-ಪುಸ್ತಕ, ಆಂಡ್ರಾಯ್ಡ್ ಅಪ್ಲಿಕೇಷನ್ ಇತ್ಯಾದಿಯ ಬಗ್ಗೆ ಹೆಚ್ಚಿನ ಮಾಹಿತಿ http://arivu.sanchaya.net ನಲ್ಲಿ ಸಿಗುತ್ತದೆ.

ಸುದ್ದಿ ಮೂಲ: ಸಂಚಯ.ನೆಟ್

ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ
ಉಬುಂಟುವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ನೆಟ್‌ಬುಕ್, ಜೊತೆಗೆ ಆಂಡ್ರಾಯ್ಡ್ ಮೇಲೆ ಕೂಡ ಉಪಯೋಗಿಸುವುದನ್ನು ಹಿಂದೆ ಓದಿದ್ದಿರಿ. ಈಗ ಉಬುಂಟು ನೇರವಾಗಿ ಮೊಬೈಲ್‌ನಲ್ಲೂ ಕೆಲಸ ಮಾಡಲಿದೆ. ಕೆನಾನಿಕ ಇದರ ಬಗ್ಗೆ ತನ್ನ ತಾಣದಲ್ಲಿ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ – http://www.ubuntu.com/devices/phone

ಉಬುಂಟು ಹೇಗೆ ಮೊಬೈಲ್ ಮೇಲೆ ಕೆಲಸ ಮಾಡಬಹುದು ಎಂದು ಕುತೂಹಲವೇ? ಈ ಕೆಳಗಿನ ವಿಡಿಯೋ ನಿಮಗೆ ಉತ್ತರಿಸಲಿದೆ:

ಉಬುಂಟು ಹೊತ್ತ ಮೊದಲ ಮೊಬೈಲ್ ೨೦೧೪ರ ವೇಳೆಗೆ ನಿಮ್ಮ ಕೈ ಸೇರಬಹುದು.

ಅನೇಕರು ಕುತೂಹಲದಿಂದ ಈ ಬೆಳವಣಿಗೆಯನ್ನು ನೋಡುತ್ತಿದ್ದರೆ, ಇತ್ತೀಚೆಗೆ ಉಬುಂಟು ಬೆನ್ನೆಲುಬಾಗಿರುವ ಕೆನಾನಿಕಲ್ ತನ್ನ ತಂತ್ರಾಂಶ ಬಳಕೆದಾರನ ಮತ್ತು ತಂತ್ರಜ್ಞರ ಸ್ತಾತಂತ್ರ್ಯಕ್ಕೆ ಮತ್ತು ದನಿಗೆ ಎಷ್ಟು ಬೆಲೆ ಕೊಡುತ್ತದೆ ಎಂಬ ಪ್ರಶ್ನೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯಗಳಲ್ಲಿ ಎದ್ದಿದೆ. ಮುಂದಿನ ದಿನಗಳೇ ಇದಕ್ಕೆ ಉತ್ತರ ನೀಡಬಲ್ಲವು.