Currently Browsing: ಇನ್ಸ್ಟಾಲೇಷನ್

ವಿಡಿಯೋ: ಉಬುಂಟುವಿನಲ್ಲಿ ಕನ್ನಡ ಟೈಪಿಸುವುದು ಹೇಗೆ?

ಸೂಚನೆ: ಲಿನಕ್ಸಾಯಣದಲ್ಲಿ ಲೇಖನದ ಜೊತೆಗೆ ವಿಡಿಯೋ ನೆರವನ್ನು ನೀಡುವ ಒಂದು ಪ್ರಯತ್ನ ಇದಾಗಿದೆ. How to enable Kannada Typing on Ubuntu 14.04 Watch this video on YouTube ಉಬುಂಟುವಿನಲ್ಲಿ ಕನ್ನಡ ಟೈಪಿಸುವಂತಾಗಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ. ಇಲ್ಲಿಯೇ ನಿಮಗೆ ಇನ್‌ಪುಟ್ ವಿಧಾನ iBus ಎಂದು ಸೇರಿಸುವ ಅವಕಾಶ ಇದೆ. ಇದಾದ ನಂತರ ಟರ್ಮಿನಲ್‌ನಲ್ಲಿ ibus-m17n ಮತ್ತು...

ಐ-ಫೋನ್, ಐ-ಪ್ಯಾಡ್ ಚಾರ್ಜ್ ಮಾಡಿ

ಉಬುಂಟು/ಡೆಬಿಯನ್‌ನಲ್ಲಿ ಐ-ಫೋನ್, ಐ-ಪ್ಯಾಡ್ಗಳನ್ನು ಯು.ಎಸ್.ಬಿ ಮೂಲಕ ಕನೆಕ್ಟ್ ಮಾಡಿದಾಗ ಇತರೆ ಮೊಬೈಲ್‌ಗಳಂತೆ ಅವು ಚಾರ್ಜ್ ಆಗುವುದಿಲ್ಲ. ಇದಕ್ಕೆಂದೇ ipad_charge ಎಂಬ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಿ, ಈ ಕೆಳಗೆ ನೀಡಿರುವ ಆಪಲ್ ಹಾರ್ಡ್‌ವೇರ್‌ಗಳನ್ನು ಚಾರ್ಜ್ ಮಾಡಬಹುದು. iPad iPad2 iPad3 iPad mini iPod Touch 2G iPod Touch 3G iPod Touch 4G iPhone 3GS iPhone 4 iPhone 4S ipad_charge ಅನ್ನು ನಿಮ್ಮ ಸಿಸ್ಟಂ‌ನಲ್ಲಿ ಇನ್ಸ್ಟಾಲ್ ಮಾಡಲು, ಟರ್ಮಿನಲ್ ಓಪನ್ ಮಾಡಿ ಈ ಕೆಳಗೆ ನೀಡಿರುವ...

RAMನ ವೇಗ ಪರೀಕ್ಷೆ ಮಾಡುವುದು

ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ. ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ: sudo dmidecode --type 17 ನನ್ನ ಲ್ಯಾಪ್‌ಟಾಪ್‌ನಲ್ಲಿ ನನಗೆ ಕಂಡ ಉತ್ತರ ಇಂತಿದೆ: $ sudo dmidecode –type 17 # dmidecode 2.11 SMBIOS 2.7 present. Handle 0x0008, DMI type 17, 34 bytes Memory Device Array Handle: 0x0007 Error Information Handle: Not Provided...

ಫೆಡೋರಾ ೧೮ ರಲ್ಲಿ ಕನ್ನಡ ಓದಿ ಬರೆ

ಫೆಡೋರ ೧೮ ರ ಆವೃತ್ತಿ ಹೊರಬಿದ್ದಿರುವುದನ್ನು ಕೆಲವು ದಿನಗಳ ಹಿಂದೆ ಓದಿರಬಹುದು. ಅದರ ಲೈವ್‌ಸಿಡಿಯಲ್ಲಿ ಕನ್ನಡವನ್ನು ಓದಲು ಬರೆಯಲು ಸುಲಭ ಸೂತ್ರ ಇಲ್ಲಿದೆ. ಲಾಗಿನ್ ಆದ ನಂತರ, ಸಿಸ್ಟಂ ಸೆಟ್ಟಿಂಗ್‌ನಲ್ಲಿ ‘Regional Language Settings’ ಮೇಲೆ ಕ್ಲಿಕ್ ಮಾಡಿ ಕನ್ನಡವನ್ನು ಸೇರಿಸಿಕೊಂಡರಾಯ್ತು. ಮೊದಲಿನಂತೆ ಇಂಟರ್ನೆಟ್ ಬಳಸಿ ibus ಅಥವಾ scim ಇನ್ಸ್ಟಾಲ್ ಮಾಡಿಕೊಳ್ಳುವ ಗೊಡವೆಗೆ ಹೋಗಬೇಕಿಲ್ಲ. ಕೀಬೋರ್ಡ್ ಲೇಔಟ್‌ಗಳನ್ನೂ ಕೂಡ ಇಲ್ಲಿಯೇ ಸೇರಿಸಿಕೊಳ್ಳಬಹುದು. itrans, kgp, inscript...

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು ಸಾಧ್ಯವಿದೆ.  ಯಾವುದೇ ಲಿನಕ್ಸ್‌ ಬಳಸುವವರು “Skype Call Recorder” ಎನ್ನುವ ಸ್ವತಂತ್ರ  ತಂತ್ರಾಂಶವನ್ನು http://atdot.ch/scr/download/ ಮೂಲಕ ಡೌನ್ಲೋಡ್...

« Previous Entries

Powered by HostRobust | © 2006 - 2014 Linuxaayana