ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್...
ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ.
ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ:
sudo dmidecode --type...
ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ) ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ...
ಲಿನಕ್ಸ್ ಫೌಂಡೇಷನ್ ಲಿನಕ್ಸ್ ಕಲಿಕೆಯನ್ನು ಸುಲಭಗೊಳಿಸಲು ಅನೇಕ ವೆಬ್ಬಿನಾರ್ (Webinar) ಅಂದರೆ ಆನ್ಲೈನ್ ವಿಡಿಯೋ ಸಮ್ಮಿಲನ/ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ. ಈ ವೆಬ್ಬಿನಾರ್‌ಗಳಲ್ಲಿ ಇತ್ತೀಚೆಗೆ...
ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ...