ನಿಕಾನ್ RAW ಫೋಟೋಗಳ thumbnail(ಮುನ್ನೋಟ) ಕಾಣುವಂತೆ ಮಾಡುವುದು

by | May 13, 2014 | ತಂತ್ರಾಂಶಗಳು, ತೊಂದರೆ/ನಿವಾರಣೆ | 0 comments

ನಿಕಾನ್ RAW ಫೋಟೋಗಳ‌ನ್ನು ಉಬುಂಟು ಅಥವಾ ಇತರೆ ಲಿನಕ್ಸ್‌‌ಗಳಲ್ಲಿ ನೋಡಲು ಪ್ರಯತ್ನಿಸಿದಲ್ಲಿ ಸಾಮಾನ್ಯವಾಗಿ ಅವುಗಳ thumbnail ಕಾಣದಿರಬಹುದು. ಇದನ್ನು ಸರಿಪಡಿಸಲು ಅನೇಕ ವಿಧಾನಗಳಿವೆ. ಮೊದಲಿಗೆ ಯಾವುದಾದರೂ RAW ಫೋಟೋ ಪ್ರಾಸೆಸ್ ಮಾಡಬಲ್ಲ ತಂತ್ರಾಂಶ ಸ್ಥಾಪಿಸಿಕೊಳ್ಳುವುದು. ಉದಾ: ufraw ಇತ್ಯಾದಿ.

ತುಂಬಾ ಸುಲಭವಾಗಿ ಈ ತೊಂದರೆಯನ್ನು ಸರಿಪಡಿಸಲು ಈ ಕೆಳಗೆ ನೀಡಿರುವ ಪಾಕೇಜ್‌ಗಳನ್ನು ಕನ್ಸೋಲ್ ಮೂಲಕ ಇನ್ಸ್ಟಾಲ್ ಮಾಡಿಕೊಂಡರಾಯ್ತು.

sudo apt-get install libopenraw1 libopenrawgnome1 gnome-raw-thumbnailer

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

Share This