ಲಿನಕ್ಸ್‌ನಲ್ಲಿ ಮದರ್‌ಬೋರ್ಡ್ ಮಾದರಿ ಕಂಡುಹಿಡಿಯುವುದು

by | Feb 5, 2014 | ತೊಂದರೆ/ನಿವಾರಣೆ, ಸಾಮಾನ್ಯ ಪ್ರಶ್ನೆಗಳು | 0 comments

dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.  ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ  sudo ಬಳಸಿ ಉತ್ತರ ಪಡೆದುಕೊಳ್ಳಬಹುದು.

~$ sudo dmidecode -t 2
# dmidecode 2.12
SMBIOS 2.7 present.

Handle 0x0011, DMI type 2, 15 bytes
Base Board Information
Manufacturer: LENOVO
Product Name: 3254D7Q
Version: Not Available
Serial Number: 1ZLDP2440MY
Asset Tag: Not Available
Features:
Board is a hosting board
Board is replaceable
Location In Chassis: Not Available
Chassis Handle: 0x0000
Type: Motherboard
Contained Object Handles: 0

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಇವನ್ನೂ ಓದಿ

Related

ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ?

ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ? ಹಾಗಿದ್ದಲ್ಲಿ,  sni-qt:i386 ಪ್ಯಾಕೇಜ್ ಇನ್ಸ್ಟಾಲ್ ಮಾಡಿಕೊಳ್ಳಿ.  $ sudo apt-get install sni-qt:i386 ಈಗ ಸೈಪ್ ಮೆಸೆಂಜರ್ ಪ್ರಾರಂಭಿಸಿದರೆ ಐಕನ್ ಕಾಣುವಿರಿ....

read more
Share This