ಪುಸ್ತಕ: ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ : ರಿಚರ್ಡ್ ಸ್ಟಾಲ್ಮನ್

by | Nov 23, 2013 | ಪುಸ್ತಕಗಳು, ವಿಶೇಷ | 0 comments

ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜದ ಬಗ್ಗೆ ತಿಳಿಯಲಿಚ್ಚಿಸುವವರು ಸ್ವತಂತ್ರ ತಂತ್ರಾಂಶದ ಹರಿಕಾರ ರಿಚರ್ಡ್ ಸ್ಟಾಲ್ಮನ್ ಬರೆದಿರುವ ಪ್ರಬಂಧಗಳನ್ನು ಓದಲೇಬೇಕು.

www.gnu.org philosophy fsfs rms essays

ಗ್ನು ಯೋಜನೆ, ಸ್ವತಂತ್ರ ತಂತ್ರಾಂಶದ ವಿವರಣೆ, ಅದರ ತತ್ವಗಳು, ಪರವಾನಗಿಯಬಗ್ಗೆ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಅಭಿವೃದ್ದಿಪಡಿಸಿ ಹಂಚುವುದರ ಬಗ್ಗೆ, ಕಂಪ್ಯೂಟರ್, ಗ್ಲೋಬಲೈಸೇಷನ್‌ಗಳ ಮಧ್ಯೆ ನಮ್ಮ ಗೋಪ್ಯತೆಗಳನ್ನು ಕಾಪಾಡುವುದರ ವಿಷಯವಾಗಿ ಸ್ಟಾಲ್ಮನ್ ತಮ್ಮ ಅರಿವನ್ನು ಇದರಲ್ಲಿ ಬಿಚ್ಚಿಟ್ಟಿದ್ದಾರೆ. ಅವರ ಎಲ್ಲ ಪ್ರಬಂಧಗಳನ್ನು ಲಾರೆನ್ಸ್ ಲೆಸಿಗ್ ಅವರ ಪರಿಚಯದೊಂದಿಗೆ, ಜಸುವ ಗೆ ಅವರ ಸಂಪಾದನೆಯಲ್ಲಿ ಪುಸ್ತಕವನ್ನಾಗಿ ಮಾಡಿ ಗ್ನು ವೆಬ್‌ಸೈಟ್‌ನಲ್ಲಿ ಲಭ್ಯವಾಗಿಸಿದ್ದಾರೆ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

Share This