ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

ಪಿಡಿಎಫ್ ಪ್ರತಿಗಳನ್ನು ಒಟ್ಟು ಮಾಡುವುದು ಹೇಗೆ?

pdfunite  ಕಮ್ಯಾಂಡ್ ಬಳಸಿ.

ಉದಾಹರಣೆಗೆ:- file1.pdf ಮತ್ತು file2.pdf ಗಳನ್ನು ಒಟ್ಟುಗೂಡಿಸಲು ಈ ಕೆಳಗಿನ ಕಮ್ಯಾಂಡ್ ಬಳಸಿದರಾಯ್ತು.

# pdfunite  file1.pdf fiel2.pdf result.pdf

ಇಲ್ಲಿ result.pdf ಒಟ್ಟುಗೊಂಡ ಪ್ರತಿ ಆಗಿರುತ್ತದೆ.

 

ಒಂದು ಪ್ರತಿಕ್ರಿಯೆ to “ಪಿಡಿಎಫ್ ಪ್ರತಿಗಳನ್ನು ಒಟ್ಟು ಮಾಡುವುದು ಹೇಗೆ?”

  1. Narayan Delampady says:

    PDF-Shuffler ಎಂಬ ಪ್ರೋಗ್ರಾಮ್ ಬಳಸಿಯೂ ಸುಲಭದಲ್ಲಿ ಪಿ. ಡಿ. ಎಫ್. ಪ್ರತಿಗಳನ್ನು ಉಬುಂಟುವಿನಲ್ಲಿ ಒಟ್ಟು ಮಾಡಬಹುದು.

Leave a Reply