MBlaze ಇನ್ಸಟಾಲ್ ಆಗುತ್ತಿಲ್ಲ

 Ubuntu 11.10 ತಂತ್ರಾಂಶವನ್ನು ಡೌನ್ ಲೋಡ್ ಮಾಡಿ ಇನ್ಸಟಾಲ್ ಮಾಡಿದ್ದೇನೆ, ಇದರಲ್ಲಿ MBlaze ಇನ್ಸಟಾಲ್ ಆಗುತ್ತಿಲ್ಲ, ನನ್ನ ಸ್ನೇಹಿತನ ಮನೆಯಲ್ಲಿ BSNL Broadband try ಮಾಡಿದಾಗ ಚೆನ್ನಾಗಿ connect ಆಗುತ್ತೆ. ಏಕೆ?

ಮೊಬೈಲ್ ಬ್ರಾಡ್‌ಬ್ಯಾಂಡ್ ನಲ್ಲಿ ಇದು ಕಾಣುತ್ತದೆಯೇ ನೋಡಿ. ಅಪ್ಡೇಟ್ ಮಾಡಿ, ಕರ್ನೆಲ್ ಹೊಸತು ಇದ್ದರೆ ಎಂ‌ಬ್ಲೇಜ್ ಕೆಲಸ ಮಾಡಬಹುದು.  MBlaze ನಿಮ್ಮ ಮನೆಯ ಬಳಿಯ ಸಿಗ್ನಲ್‌ನ ಶಕ್ತಿ ಅನುಗುಣವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಎಂಬ್ಲೇಜ್ ನವರನ್ನೇ ಕಾಣಬೇಕು.

 

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana