ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

ನುಡಿ ಯನ್ನು ಇನ್ಸ್ಟಾಲ್ ಮಾಡುವ ಬಗ್ಗೆ ತಿಳಿಸಿ

ನುಡಿಯ ಕಡತಗಳನ್ನು ಓದಲು, ನುಡಿ ಫಾಂಟ್ ಇನ್ಸ್ಟಾಲ್ ಮಾಡಿಕೊಂಡರಾಯ್ತು. ಅದೇ ಫಾಂಟುಗಳನ್ನು ಉಪಯೋಗಿಸಿ ಟೈಪ್ ಕೂಡ ಮಾಡಬಹುದು. ಲಿನಕ್ಸಾಯಣದಲ್ಲಿ ಇದರ ಬಗ್ಗೆ ಮಾಹಿತಿ ಇದೆ.

http://bit.ly/LHNBH5

ಒಂದು ಪ್ರತಿಕ್ರಿಯೆ to “ನುಡಿ ಯನ್ನು ಇನ್ಸ್ಟಾಲ್ ಮಾಡುವ ಬಗ್ಗೆ ತಿಳಿಸಿ”

  1. Aravinda says:

    ಅದೇ ಫಾಂಟ್ ಉಪಯೋಗಿಸಿ ಟೈಪ್ ಮಾಡೋದು ಹೇಗೆ?

Leave a Reply