ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

ಇತ್ತೀಚೆಗೆ ಕೇಳಿಬರುತ್ತಿರುವ ಆಂಡ್ರಾಯ್ಡ್ ಏನು?

ಆಂಡ್ರಾಯ್ಡ್ ಗ್ನು/ಲಿನಕ್ಸ್ ಆಧಾರಿತ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಇತ್ತಿಚಿನ ಸ್ಮಾರ್ಟ್‌ಫೋನುಗಳು ಕಂಪ್ಯೂಟರಿನಂತೆ ಕೆಲಸ ಮಾಡಲಿಕ್ಕೆ ಸಾಧ್ಯವಾಗಿಸಿರುವ ಈ ತಂತ್ರಾಂಶ ಕಡಿಮೆ ಬೆಲೆಗೆ ಸ್ಮಾರ್ಟ್...

ಕಡಿಮೆ ಬೆಲೆಗೆ ಸಿಗುವಂತಹ ಕಂಪ್ಯೂಟರ್ ಯಾವುದು?

ಇತ್ತೀಚೆಗೆ ನೆಟ್‌ಬುಕ್ ಅಂದರೆ ಲ್ಯಾಪ್‌ಟಾಪ್ ಗಿಂತಲೂ ಸ್ವಲ್ಪ ಚಿಕ್ಕದಿರುವ ಕಂಪ್ಯೂಟರ್ ಗಳು (೧೦.೧ ಇಂಚು ಸ್ಕ್ರೀನ್ ಇರುವಂತದ್ದು )  ಸಿಗ್ಗುತ್ತವೆ. ಕಡಿಮೆ ಬೆಲೆಗೆ ಸಿಗಲು ಇದರಲ್ಲಿ ಬಳಸಿರುವ ಆಟಮ್ (ATOM)...

ಪೇಜ್ ಮೇಕರ್, ಕೋರಲ್ ಡ್ರಾ ಇತ್ಯಾದಿ ವಿಂಡೋಸ್ ತಂತ್ರಾಂಶಗಳಿಗೆ ಗ್ನು/ ಲಿನಕ್ಸ್ ಪರ್ಯಾಯ ಕಂಡುಕೊಳ್ಳುವುದು ಹೇಗೆ?

ಉಬುಂಟು ಸಾಫ್ಟ್ವೇರ್ ಸೆಂಟರಿನಲ್ಲಿ ನಿಮಗೆ ಬೇಕಾದ ಕೆಲಸಗಳಿಗೆ ತಂತ್ರಾಂಶಗಳನ್ನು ಆಯ್ಕೆ ಮಾಡುವ ಅವಕಾಶವಿದೆ. http://www.osalt.com ನಲ್ಲಿ ಕೂಡ ವಿಂಡೋಸ್ ಪರ್ಯಾಯ ತಂತ್ರಾಂಶಗಳ ಬಗ್ಗೆ...

ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ‌ಗಳ ಜೊತೆಗೆ Photoshop CS4, Pagemaker 7.0, Coral Draw 14 ಇನ್ಸ್ಟಾಲ್ ಮಾಡಿಕೊಳ್ಳಬಹುದೇ??

ಸಾಧ್ಯ, ಆದರೆ ಇದಕ್ಕೆ ಮೊದಲು WINE ಎಂಬ ಎಮ್ಯುಲೇಟರ್ ಇನ್ಸ್ಟಾಲ್ ಮಾಡಿಕೊಂಡು, ಲಿನಕ್ಸ್ ನಲ್ಲಿ ವಿಂಡೋಸ್ ಸಂಬಂಧಿತ ತಂತ್ರಾಂಶಗಳಿಗೆ ಬೇಕಿರುವ ಬೆಂಬಲ ಇರುವಂತೆ ಮಾಡಿಕೊಳ್ಳಬೇಕು. ಇದು ಸ್ವಲ್ಪ ಕಿರಿಕಿರಿಯ...

ವಿಂಡೋಸ್ ಜೊತೆಗೆ ಲಿನಕ್ಸ್ ಕೂಡ ಇನ್ಸ್ಟಾಲ್ ಮಾಡಿ ಬಳಸಬಹುದೇ?

ಖಂಡಿತ, ವಿಂಡೋಸ್ ಜೊತೆಗೆ, ನಿಮ್ಮ ಕಂಪ್ಯೂಟರಿನಲ್ಲಿರುವ ಮತ್ತೊಂದು ಖಾಲಿ ಪಾರ್ಟೀಷನ್‌ನಲ್ಲಿ ಉಬುಂಟು ಇನ್ಸ್ಟಾಲ್ ಮಾಡಿಕೊಂಡು ಬಳಸಬಹುದು. ವಿಂಡೋಸ್‌ನಲ್ಲೇ ಉಬುಂಟು ಬಳಸುವುದೂ ಸಾಧ್ಯ WUBI ಬಳಸಿ, ನಿಮ್ಮ...

« ಹಿಂದಿನ ಲೇಖನಗಳು