irc.foss-india.org – ಭಾರತದ್ದೇ ಒಂದು ಐ.‌ಆರ್.ಸಿ ಸರ್ವರ್

ಐ.‌ಆರ್.ಸಿ ಅಥವಾ ಇಂಟರ್ನೆಟ್ ರಿಲೆ ಚಾಟ್ ಬಗ್ಗೆ ಈಗಾಗಲೇ ಲಿನಕ್ಸಾಯಣದಲ್ಲಿ ತಿಳಿದಿದ್ದೀರಿ.

ಈಗ ಮತ್ತೊಂದು ಸುದ್ದಿ. ಭಾರತದ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ನಮ್ಮ ದೇಶದ್ದೇ ಆದ IRC ನೆಟ್ವರ್ಕ್ ಮೂಲಕ ಸಂವಾದಿಸಬಹುದು. ಮುಕ್ತ ಪರಂಪರೆ ಹಾಗೂ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಚಳುವಳಿಯ ಸಮುದಾಯದ ಸದಸ್ಯರು The FOSS India Internet Relay Chat Network (irc.foss-india.org) ನಲ್ಲಿ ತಮ್ಮ ಸಮುದಾಯದ ಚಾನಲ್ ಅನ್ನು ತೆರೆಯಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.

ಲಿನಕ್ಸಾಯಣದ ಚಾನೆಲ್ #linuxaayana ಅನ್ನು ಸಂಪರ್ಕಿಸಲು ಮರೆಯಬೇಡಿ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This