ರೂಪಾಯಿ ಚಿನ್ಹೆ ಬರೆಯೋದು ಹೇಗೆ?

by | Oct 11, 2010 | ಇನ್ಸ್ಟಾಲೇಷನ್, ನಿಮಗಿದು ತಿಳಿದಿದೆಯೇ? | 0 comments

ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರುಪಾಯಿ ಚಿನ್ಹೆ ಟೈಪಿಸಬಹುದು.

ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ,

  • Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ ಅಂಡಲೈನ್ ಇರುವ (u) ಕಾಣಸಿಗುತ್ತದೆ.
  • ಈಗ 20B9 ಟೈಪಿಸಿ (ಸಣ್ಣ ಅಥವ ಚಿಕ್ಕ ಅಕ್ಷರಗಳ ಬಗ್ಗೆ ಚಿಂತೆ ಬೇಡ)
  • ಕೊನೆಗೆ ಸ್ಪೇಸ್ ಬಾರ್ ಪ್ರೆಸ್ ಮಾಡಿ ರುಪಾಯಿ ಚಿನ್ಹೆ ಬರುವುದನ್ನು ನೋಡಿ.

ನೀವು HTML ಕಡತ ತಯಾರಿಸುತ್ತಿದ್ದಲ್ಲಿ ಈ ಕೋಡ್ ಬಳಸಬಹುದು,

 ₹

ನೀವು ಹಳೆಯ ಉಬುಂಟು ಆವೃತ್ತಿಗಳನ್ನು ಬಳಸುತ್ತಿದ್ದಲ್ಲಿ, ಉಬುಂಟುವಿನ ಹೊಸ ಫಾಂಟ್ ಅನ್ನು ಇಲ್ಲಿಂದ ಪಡೆದುಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬಹುದು.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸುವುದು

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸಲು ಈ ಕೆಳಗಿನ ಮಾಹಿತಿ ನಿಮಗೆ ಉಪಯುಕ್ತವಾಗಬಹುದು. ಟೆಸರಾಕ್ಟ್ ಬಳಸಲು ಈ ಕೆಳ‍ಗಿನ ತಂತ್ರಾಂಶಗಳನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ. ‍1. Java Version 13 - https://www.oracle.com/technetwork/java/javase/downloads/jdk13-downloads-5672538.html 2....

read more

Tesseract (ಟೆಸೆರಾಕ್ಟ್) ಮತ್ತು ಕನ್ನಡ ಓ.ಸಿ.‌ಆರ್

‍‍‍‍‍ಕಳೆದ ತಿಂಗಳಿನಿಂದ ಕನ್ನಡ ಓ.ಸಿ.‌ಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಗಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವಾದ ಟೆಸೆ‍ರಾಕ್ಟ್‍ (https://github.com/tesseract-ocr/tesseract & https://en.wikipedia.org/wiki/Tesseract_(software)) ಬಳಸಿದ್ದು ಮತ್ತು ಅದು ಕನ್ನಡದ ಮಟ್ಟಿಗೆ...

read more
Share This