ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

by | Sep 21, 2010 | ಪುಸ್ತಕಗಳು | 0 comments

Nicholas Marsh ತನ್ನ ಬ್ಲಾಗ್ dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಕೈ-ಪಿಡಿಯೊಂದನ್ನು  ನಿಮ್ಮ ಮುಂದೆ ತಂದಿದ್ದಾನೆ.

Introduction to the Command Line (Second Edition) ಎಂಬ ಈ ಪುಸ್ತಕ  ಲುಲು ಡಾಟ್ ಕಾಮ್ ನಲ್ಲಿ ಈಗ ಲಭ್ಯವಿದೆ. ಕೆಳಗಿನ ಕೊಂಡಿಯಿಂದ ನೀವೂ ಅದನ್ನು ಪಡೆದು ಕೊಳ್ಳಬಹುದು.

free download in PDF format from Lulu.com

ಓಹ್! ಕಮ್ಯಾಂಡ್ ಲೈನ್ ಎಂದೊಡನೆ ಭಯ ಪಟ್ಟುಕೊಂಡ್ರಾ? ಯೋಚಿಸ ಬೇಡಿ.. ಒಮ್ಮೆ ಬಳಸಿ ನೋಡಿ. ಅದರ ಉಪಯೋಗ ನಿಮಗೇ ತಿಳಿಉಯುತ್ತದೆ.

 

 

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಪುಸ್ತಕ: ಕಂಪ್ಯೂಟರ್ ಮತ್ತು ಕನ್ನಡ

ಪದವಿ ವಿದ್ಯಾರ್ಥಿಗಳು ಮತ್ತು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಆಸಕ್ತಿ ಇರುವವರಿಗಾಗಿ ಪರಿಚಯಾತ್ಮಕ ಪಠ್ಯಪುಸ್ತಕ "ಕಂಪ್ಯೂಟರ್ ಮತ್ತು ಕನ್ನಡ"ವನ್ನು ಮಿತ್ರಮಾಧ್ಯಮ ತಂಡ ನೆನ್ನೆ ಹೊರತಂದಿದೆ. ಸೆಪ್ಟೆಂಬರ್ ೨೯, ೨೦೧೪ರಂದು ಸುರಾನಾ ಕಾಲೇಜಿನಲ್ಲಿ ನೆಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ಕನ್ನಡ ಗಾಯಕ 'ರಘು ದೀಕ್ಷಿತ್'...

read more

ಪುಸ್ತಕ: ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ : ರಿಚರ್ಡ್ ಸ್ಟಾಲ್ಮನ್

ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜದ ಬಗ್ಗೆ ತಿಳಿಯಲಿಚ್ಚಿಸುವವರು ಸ್ವತಂತ್ರ ತಂತ್ರಾಂಶದ ಹರಿಕಾರ ರಿಚರ್ಡ್ ಸ್ಟಾಲ್ಮನ್ ಬರೆದಿರುವ ಪ್ರಬಂಧಗಳನ್ನು ಓದಲೇಬೇಕು. ಗ್ನು ಯೋಜನೆ, ಸ್ವತಂತ್ರ ತಂತ್ರಾಂಶದ ವಿವರಣೆ, ಅದರ ತತ್ವಗಳು, ಪರವಾನಗಿಯಬಗ್ಗೆ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಅಭಿವೃದ್ದಿಪಡಿಸಿ ಹಂಚುವುದರ ಬಗ್ಗೆ,...

read more

ಬರಲಿದೆ ಗಿಂಪ್ ಮ್ಯಾಗಜೀನ್ ಇದೇ ಸೆಪ್ಟೆಂಬರ್ ೫ ರಿಂದ

ಲಿನಕ್ಸ್‌ನಲ್ಲಿ ಫೋಟೋ ಎಡಿಟ್ ಮಾಡಲು ಬಳಸುವ ಜಿಂಪ್/ಗಿಂಪ್ ಗೊತ್ತಲ್ವಾ? ಫೋಟೋಶಾಪ್‌ನಂತಹ ದುಬಾರಿ ತಂತ್ರಾಂಶ ಖರೀದಿಸಲು ಸಾಧ್ಯವಾಗದ ಸಮಯದಲ್ಲಿ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಮ್ಮ ಜೊತೆಗೆ ಎಂದೆಂದಿಗೂ ಇರುತ್ತವೆ. ಗಿಂಪ್‌ನ ೨.೮ರ ಆವೃತ್ತಿ ಬಹಳ ಸುಂದರವಾಗಿದ್ದು, ಸುಲಭವಾಗಿ ಫೋಟೋಶಾಪ್‌ನಂತೆಯೇ ಬಳಕೆಯ ಅನುಭವ...

read more
Share This