ಲಿನಕ್ಸಾಯಣ – ೩೬ – ಲಿನಕ್ಸನಲ್ಲಿ ಕನ್ನಡ ಕೀಬೋರ್ಡ್ ಲೇಔಟ್ ಗಳು

by | Sep 19, 2010 | ಸಾಮಾನ್ಯ ಜ್ಞಾನ | 0 comments

ಕನ್ನಡವನ್ನ  ಲಿನಕ್ಸನಲ್ಲಿ ಹ್ಯಾಗೆ ಇನ್ಸ್ಟಾಲ್ ಮಾಡೋದು ಅನ್ನೋದನ್ನ ಈಗಾಗ್ಲೇ ಕಲಿತಿದ್ದೇವೆ. ಆದ್ರೆ SCIM ನಲ್ಲಿರುವ itrans, inscript, KGP, ಲೇಔಟ್ಗಳ ಕೀಬೋರ್ಡ್ ಲೇಔಟ್ ಗಳು ಎಲ್ಲೂ ಒಂದೇ ಕಡೆ ದಾಖಲಾಗಿಲ್ಲ. ಆದ್ದರಿಂದ ಈ ಲೇಔಟ್ ಗಳನ್ನ ರೂಡಿಗತ ಗೊಳಿಸುವುದು ಸ್ವಲ್ಪ ಕಷ್ಟ. ನನಗೆ itrans ಅಂದ್ರೆ ಇಷ್ಟ ಯಾಕಂದ್ರೆ ಬರಹದ ತರ ಟೈಪಿಸ್ಲಿಕ್ಕೆಇದರಿಂದ ಸಾಧ್ಯ. ಬೇರೆಯವನ್ನ ಕೆಳಗೆ ಕೊಟ್ಟಿರುವ ಲೇಔಟ್ಗಳನ್ನ ನೋಡಿ ನೀವು ಕಲಿಯಬಹುದು.

ಇನ್ಸ್ಕ್ರಿಪ್ಟ್ – KN-ITSCRIPT

ಅ)

Image:Inscript-2.png‎

ಆ)

Image:Inscript-1.png‎

ಕ.ಗ.ಪ – KN-KGP

ಅ)

Image:Kn-kgp1.png‎

ಆ)

Image:Kn-kgp-2.png‎

( ಐಟ್ರಾನ್ಸ್ ಲೇಔಟನ್ನು ಇಲ್ಲಿ ಒಂದೆರಡು ದಿನಗಳಲ್ಲಿ ಹಾಕ್ತೇನೆ. )

ಈ ಲೇಔಟ್ ಗಳನ್ನು https://dev.sampada.net/Kannada_Keymaps ನಲ್ಲಿ ಹಾಕಲಾಗಿದೆ.  ಇತರೆ ಕನ್ನಡ ಕೀಬೋರ್ಡ್ ಲೇಔಟ್ ಗಳನ್ನು ನೀವು ಇಲ್ಲಿ ಹಾಕಿ ಇತರರಿಗೆ ಕನ್ನಡ ಟೈಪಿಸುವುದನ್ನ ಕಲಿಯಲಿಕ್ಕೆ ಸಹಾಯ ಮಾಡಬಹುದು.

ಸೂಚನೆ: m17n-contrib, scim-m17n ಪ್ಯಾಕೇಜುಗಳನ್ನ ಇನ್ಸ್ಟಾಲ್ ಮಾಡಿದಾಗ ಈ ಲೇಔಟ್ಗಳು ನಿಮ್ಮ  ಲಿನಕ್ಸನಲ್ಲಿ ಇನ್ಸ್ಟಾಲ್ ಆಗ್ತವೆ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more
Share This